Ad Widget

ಗುತ್ತಿಗಾರು : ಶೀಘ್ರದಲ್ಲಿ ಪ್ರಾರಂಭವಾಗಲಿರುವ ನಿರೀಕ್ಷಾ ಕೋಚಿಂಗ್ ಹಾಗೂ ಟ್ಯುಟೋರಿಯಲ್ – ದಾಖಲಾತಿ ಆರಂಭ

ಗುತ್ತಿಗಾರು ಮುತ್ತಪ್ಪ ನಗರದ ಬಾಲಾಜಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ರಂಜಿತ್ ಅಂಬೆಕಲ್ಲು ಹಾಗೂ ಜೀವನ್ ಕುಮಾರ್ ತಳೂರು ಸಾರಥ್ಯದಲ್ಲಿ ನಿರೀಕ್ಷಾ ಕೋಚಿಂಗ್ ತರಗತಿ ಹಾಗೂ ಟ್ಯುಟೋರಿಯಲ್ ಆರಂಭಗೊಳ್ಳಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಗಳು, 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ,ಗಣಿತ, ಇಂಗ್ಲಿಷ್ ಹಾಗೂ ಎಲ್ಲಾ ವಿಷಯಗಳಿಗೆ ತರಗತಿಗಳು, ನೇರವಾಗಿ 10 ನೇ ತರಗತಿಗೆ 12 ನೇ ತರಗತಿಗೆ ನೇರವಾಗಿ ಖಾಸಗಿಯಾಗಿ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ನವೋದಯ ವಿದ್ಯಾಲಯ NTSC,NMMS ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಶಿಕ್ಷಕರಿಂದ ಗುಣಮಟ್ಟದ ತರಬೇತಿ ನೀಡಲಾಗುವುದು. ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಆಸಕ್ತರು 9483456512, 9482771732 ನಂಬರ್ ಗೆ ಸಂಪರ್ಕಿಸುವಂತೆ ಕೋಚಿಂಗ್ ಸೆಂಟರ್ ನ ನಿರ್ದೇಶಕರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!