ಬೊಳುಬೈಲು : ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ಬಗ್ಗೆ ಗಮನ ಹರಿಸಲು ಸಾರ್ವಜನಿಕರ ಒತ್ತಾಯ amarasuddi - May 29, 2022 at 20:03 0 Tweet on Twitter Share on Facebook Pinterest Email ಬೊಳುಬೈಲು ಸಮೀಪ ಗ್ಯಾರೇಜ್ ಎದುರು ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಪಾಯಕಾರಿ ಸ್ಥಿತಿಯಲ್ಲಿದೆ. ಟ್ರಾನ್ಸ್ ಫಾರ್ಮರ್ ತುಂಬೆಲ್ಲಾ ಬಳ್ಳಿ ಹಬ್ಬಿದ್ದು ಬೆಂಕಿ ಬಂದು ಕರೆಂಟ್ ಕೈಕೊಡುತ್ತಿದೆ. ಈ ಬಗ್ಗೆ ಇಲಾಖೆ ಶೀಘ್ರವಾಗಿ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. . . . . . . . . . Share this:WhatsAppLike this:Like Loading...