Ad Widget

ಅಮರಸುದ್ದಿ ಇಂಪ್ಯಾಕ್ಟ್: ಕೊಡಿಯಾಲ ಗ್ರಾಮದ ಮರಿಕೆ ಕಾಲೋನಿಯಲ್ಲಿ ಕಡಿತಗೊಂಡಿದ್ದ ವಿದ್ಯುತ್ ಲೈನ್ ದುರಸ್ತಿ

ಕೊಡಿಯಾಲ ಗ್ರಾಮದ ಮರಿಕೆ ಕಾಲೋನಿಯಲ್ಲಿ ವಿದ್ಯುತ್ ಲೈನ್ ಕಡಿತಗೊಂಡಿದ್ದು, ನಿನ್ನೆ ಬೆಳಿಗ್ಗೆಯಿಂದ ಇಂದಿನವರೆಗೆ ಆ ಭಾಗದ ಜನರು ವಿದ್ಯುತ್ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದರು. ಕಾಲೋನಿ ನಿವಾಸಿಗಳು ಪಂಚಾಯತ್ ನಳ್ಳಿ ನೀರನ್ನೇ ಆಶ್ರಯಿಸಿದ್ದು, ವಿದ್ಯುತ್ ಸಮಸ್ಯೆಯಿಂದ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಅಮರಸುದ್ದಿ ವೆಬ್ಸೈಟ್ ನಲ್ಲಿ ಇಂದು ವರದಿ ಮಾಡಲಾಗಿತ್ತು. ಇದೀಗ ವಿದ್ಯುತ್ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರಕಿದ್ದು, ಲೈನ್ ಮ್ಯಾನ್ ಗಳು ಸ್ಥಳಕ್ಕೆ ಆಗಮಿಸಿ ತುಂಡಾಗಿದ್ದ ವಿದ್ಯುತ್ ಲೈನ್ ನ್ನು ದುರಸ್ತಿಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading