ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ಆದಿತ್ಯವಾರ ರಜೆ ಇದೆಯೇ ?, ವೈದ್ಯರು ಅಥವಾ ಸಿಬ್ಬಂದಿ ಯಾರಾದರೂ ಒಬ್ಬರೂ ಇರಬೇಕೆ ?, ರಜೆಯಾದರೇ ಬಾಗಿಲು ಹಾಕಬೇಕಲ್ಲವೇ ? ಇಲ್ಲದೇ ರೋಗಿಗಳು ಬಂದು ಕಾಯುವಂತ ಪರಿಸ್ಥಿತಿ ಇದೆ. ಜನ ಬಂದು ಬೆಳಗ್ಗಿನಿಂದ ಕಾಯುತ್ತಿರುವ ಬಗ್ಗೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಗ್ಗೆ ಸಂಬಂಧಪಟ್ಟವರು, ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಜನ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದೇ ನಮ್ಮ ಆಶಯ. ಈ ಬಗ್ಗೆ ಮಾಹಿತಿ ಪಡೆಯಲು ವೈದ್ಯರು ಸಂಪರ್ಕಕ್ಕೆ ಲಭ್ಯರಾಗಿಲ್ಲ.
- Tuesday
- December 3rd, 2024