ಶುಭ ವಿವಾಹ : ಪ್ರವೀಣ್ – ವನ್ಯಶ್ರೀ amarasuddi - March 25, 2022 at 13:42 0 Tweet on Twitter Share on Facebook Pinterest Email ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಕಲ್ಲಾಜೆ ಶ್ರೀಮತಿ ಮೋಹಿನಿ ಮತ್ತು ದಿ|| ಪುರುಷೋತ್ತಮ ಗೌಡರ ಪುತ್ರಿ ವನ್ಯಶ್ರೀ ರವರ ವಿವಾಹವು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಬಟ್ರಮಕ್ಕಿ-ಅಮೈ ಶ್ರೀಮತಿ ಚಂದ್ರಾವತಿ ಮತ್ತು ದಿ|| ರಾಮಣ್ಣ ಗೌಡರ ಪುತ್ರ ಪ್ರವೀಣ್ ರವರೊಂದಿಗೆ ಮಾ.25 ರಂದು ವರನ ಮನೆಯಲ್ಲಿ ನಡೆಯಿತು. . . . . . . . . . Share this: Click to share on WhatsApp (Opens in new window) WhatsApp Like this:Like Loading...