ಬೆಂಗಳೂರಿನ ಕೆನರಾ ಆಗೋ ಕೆಮಿಕಲ್ಸ್ ನಲ್ಲಿ ಪ್ರೊಡಕ್ಷನ್ ಮೆನೇಜರ್ ಆಗಿದ್ದ ಅಜ್ಞಾವರ ಗ್ರಾಮದ ದಿನೇಶ್ ಅಡ್ಡತಂಡ್ಕರವರು ಮಾ.18 ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಪರ್ಣಾ, ಪುತ್ರಿ ಆದ್ಯ, ತಂದೆ ರಾಮಪ್ಪ, ತಾಯಿ ಸಾವಿತ್ರಿ ಸಹೋದರರಾದ ಲೊಕೇಶ್, ಸುರೇಶ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.