Ad Widget

ತೊಡಿಕಾನ : ದೇವರಗುಂಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ

ಅರಂತೋಡು ಗ್ರಾಮ ಪಂಚಾಯತ್ ಅನುದಾನದಡಿ ತೊಡಿಕಾನ ಗ್ರಾಮದ ದೊಡ್ಡಕುಮೇರಿ – ದೇವರಗುಂಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು.

. . . . .


ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಗುದ್ದಲಿ ಪೂಜೆ ನೆರವೇರಿಸಿದರು . ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ , ವಿನೋದ ಚಂದ್ರಶೇಖರ್ , ಭವಾನಿ ಚಿಟ್ಟನ್ನೂರು , ಶಶಿಧರ ದೊಡ್ಡಕುಮೇರಿ , ಸ್ಥಳೀಯರಾದ ಚಂದ್ರಶೇಖರ ಆಚಾರ್ಯ , ತಿಮ್ಮಯ್ಯ ಮೆತ್ತಡ್ಕ , ಕೇಪು ದೊಡ್ಡಕುಮೇರಿ , ಗುತ್ತಿಗೆದಾರ ತಿಲಕ್ ರಾಜ್ , ಗ್ರಾಮಾಭಿವೃದ್ದಿ ಸೇವಾ ಪ್ರತಿನಿಧಿ ಐತ್ತಪ್ಪ ಬಾಜಿನಡ್ಕ ಹಾಗೂ ಸ್ಥಳೀಯರು ಹಾಜರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!