ಸಂಪಾಜೆ : ಹೊಳೆಗೆ ಉರುಳಿ ಬಿದ್ದ ಬಸ್ – ಹಲವಾರು ಮಂದಿಗೆ ಗಾಯ amarasuddi - March 17, 2022 at 12:52 0 Tweet on Twitter Share on Facebook Pinterest Email ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸು ರಸ್ತೆಯ ಬದಿಯ ಹೊಳೆಗೆ ಉರುಳಿ ಬಿದ್ದಿದ್ದು ಬಸ್ಸಲ್ಲಿದ್ದ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನ ಎದುರಿನ ಟಯರ್ ಒಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. . . . . . . . . . Share this:WhatsAppLike this:Like Loading...