ಕೊಲ್ಲಮೊಗ್ರ : ಶಾಲಾ ಮಕ್ಕಳಿಗೆ ವಾಟರ್ ಬಾಟಲ್ ಕೊಡುಗೆ amarasuddi - March 11, 2022 at 18:01 0 Tweet on Twitter Share on Facebook Pinterest Email ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರುಕ್ಮಯ್ಯಗೌಡ ಡೊಡ್ಡಿಹಿತ್ಲು ಮತ್ತು ಅವರ ಪುತ್ರರಾದ ಪ್ರಸಾದ್ ಹಾಗೂ ಮಹೇಶ ರವರು ಸುಮಾರು ರೂ 17000 ಮೌಲ್ಯದ ವಾಟರ್ ಬಾಟಲ್ ಗಳನ್ನು ನೀಡಿರುತ್ತಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...