


ಎಸ್.ಕೆ.ಎಸ್.ಎಸ್.ಎಫ್ ಅಡ್ಕ ಇರುವಂಬಳ್ಳ ಶಾಖಾ ಸಮಿತಿಯ 2022-24ನೇ ಸಾಲಿನ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಡಿಸೆಂಬರ್ 22 ರಂದು ರಿಟರ್ನಿಂಗ್ ಆಫಿಸರ್ ಶಹೀದ್ ಪಾರೆ ಸುಳ್ಯ & ಸಂಪನ್ಮೂಲ ವ್ಯಕ್ತಿ ಶಮೀಮ್ ಅರ್ಶದಿ ಮಂಡೆಕೋಲು ರವರ ನೇತೃತ್ವದಲ್ಲಿ ಝೈನಿಯಾ ತರಬೇತಿ ಕೇಂದ್ರದಲ್ಲಿ ನಡೆಯಿತು.
ಸಭೆಯಲ್ಲಿ ಸುಳ್ಯ ಮದ್ರಸಮೇನೇಜ್ಮೆಂಟ್& ಜಮ್ಯೂಹತುಲ್ ಮುಹಲ್ಲಿಮ್ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ , SYS ಅಡ್ಕ ಇರುವಂಬಳ್ಳ ಶಾಖಾ ಪ್ರ ಕಾರ್ಯದರ್ಶಿ ಮಹಮ್ಮದ್ ತುಪ್ಪಕಲ್ , ಅಡ್ಕ ಮದರಸ ಮುಹಲ್ಲಿಮ್ ಸಿ ಕೆ ಅಬ್ದುಲ್ಲ ಹಾಮಿದಿ, ಉಳ್ಳಾಲ ಜುಮಾ ಮಸೀದಿ ಖತೀಬರಾದ ಅನ್ವರಲೀ ದಾರಿಮಿ, ಸಿಯಾಬುದ್ದೀನ್ ಅಝ್ ಆರಿ , ಮಹಮ್ಮದ್ ಹಾಜಿ ಬಯಂಬು , ಸಿ ಕೆ ಹಸೈನಾರ್ , ಉಮ್ಮರ್ ಬಯಂಬು ಗಣ್ಯ ಉಪಸ್ಥಿತರಿದ್ದರು.
2022-24 ಸಾಲಿನ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಅಡ್ಕ, ಉಪಾಧ್ಯಕ್ಷರಾಗಿ ಅನ್ವರಲೀ ದಾರಿಮಿ, ಪ್ರ ಕಾರ್ಯದರ್ಶಿ ಸಿದ್ದೀಕ್ ಭೊವಿಕ್ಕಾನ, ಸಂಘಟನಾ ಕಾರ್ಯದರ್ಶಿ ಸಲೀಂ ಅಡ್ಕ, ಕೋಶಾಧಿಕಾರಿ ಆರಿಸ್ ಕಲ್ತಡ್ಕ , ಇಬಾದ್ ಕಾರ್ಯದರ್ಶಿ ಶಿಯಾಬುದ್ದೀನ್ ಅಝ್ ಅರಿ, ವಿಖಾಯ ಕಾರ್ಯದರ್ಶಿ ಮಜೀದ್ ತುಪ್ಪಕಲ್, ಟ್ರೆಂಡ್ ಕಾರ್ಯದರ್ಶಿ ಕಾದರ್ ಕೆ ಎಂ, ಸರ್ಗಲಯ ಕಾರ್ಯದರ್ಶಿ ಮಹಮ್ಮದ್ ಕುಂಞೆ ಕೆ ಎ,ಸಹಚಾರಿ ಕಾರ್ಯದರ್ಶಿ ಮಹಮ್ಮದ್ ಅಲ್ ಸಿಮಾಕ್ , ತ್ವಲಭಾ ವಿಂಗ್ ಕಾರ್ಯದರ್ಶಿ ಸಂಶುದ್ದೀನ್ ಸಿ ಕೆ ನಿರ್ದೇಶಕರಾಗಿ : ಮಹಮ್ಮದ್ ಶರೀಫ್ ಜಿ ಎಚ್ , ಸಿಯಾಝ್ , ಝಿಯಾದ್ ಆಕಾಶ್ , ಸುಹೈಲ್ ಬಿ ಎ , ಉಮ್ಮರ್ ಬಯಂಬು, ಕಾದರ್ ದರ್ಖಾಸ್ , ಕ್ಲಸ್ಟರ್ ಕೌಂಸಿಲರ್ : ಕಾದರ್ ಕೆ ಎಂ, ಮಹಮದ್ ಶರೀಫ್ ಜಿ ಎಚ್, ಸಲೀಂ ಎಂ ಎಂ, ಇಬ್ರಾಹಿಂ ಕೆ ಎಂ, ಮಹಮ್ಮದ್ ಕುಂಞಿ ಕೆ ಎ ಮತ್ತು ಝೈನಿಯಾ ಗೌರವಧ್ಯಕ್ಷರಾಗಿ ಮುಸ್ತಫಾ ತೋಣಿ , ಉಸ್ತುವಾರಿ, ಸಿದ್ದೀಕ್ ಅಡ್ಕ ,ಮಹಮ್ಮದ್ ಜಿ ಎಚ್. ವಿಖಾಯ ಸಹಚಾರಿ ಉಸ್ತುವಾರಿ ಸಲೀಂ ಎಂ ಎ , ಮಜೀದ್ ಟಿ ಎಂ , ಸರ್ಗಲಯ ಟ್ರೆಂಡ್ ಉಸ್ತುವಾರಿ ಮಹಮ್ಮದ್ ಕೆ ಎ , ಕಾದರ್ ಕೆ ಎಂ. ಕ್ಯಾಂಪಸ್ ವಿಂಗ್ ಉಸ್ತುವಾರಿ ಸಿಝಾಝ್ , ಸಿಮಾಕ್ ಸರ್ವಾನುಮತದ ಅಂಗೀಕಾರದೊಂದಿಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಸೈನಾರ್ ಕೆ ಎಂ, ಅನಸ್ ಜಿ ಎಸ್ , ಝಾಯಿದ್ ಆಕಾಶ್ , ಉನೈಸ್ ಜಿ ಎಸ್ , ಸಾನಿಫ್ , ಸಪ್ವಾನ್, ರಝಿನ್ , ಶಮ್ಮಾಸ್, ಇಲ್ಯಾಸ್ ಡಿ ಎಂ, ಸುಹೈಲ್ ಜಿ ಎಂ ಸೇರಿದಂತೆ ಶಾಖಾ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮ ಸಿದ್ದೀಕ್ ಬೊವಿಕ್ಕಾನ ರವರ ಅಧ್ಯಕ್ಷತೆಯಲ್ಲಿ ನಡೆದು ಅಬ್ದುಲ್ಲಾ ನಿಝಾಮಿ ಉಸ್ತಾದ್ ದುಆ ನೆರವೇರಿಸಿದರು. ಸಿದ್ದೀಕ್ ಅಡ್ಕ ಸ್ವಾಗತಿಸಿ ಉಸ್ತಾದ್ ಶಮೀಮ್ ಅರ್ಶದಿ ವಂದಿಸಿ ನಿರೂಪಿಸಿದರು.