Ad Widget

ಕುಕ್ಕೆ ಸುಬ್ರಹ್ಮಣ್ಯ :- ರಕ್ತೇಶ್ವರಿ ದೈವ ಸನ್ನಿಧಿಗೆ ಬೆಳ್ಳಿಯ ಮೊಗ ಸಮರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ರಕ್ತೇಶ್ವರಿ ದೈವ ಸನ್ನಿಧಿಗೆ ಡಿ.23 ರಂದು ಸುಬ್ರಹ್ಮಣ್ಯದ ಆಶ್ರಯ ವಸತಿಗೃಹದ ಮಾಲಕರುಗಳಾದ ನಾಗೇಶ್.ವಿ ನಾಯಕ್ ಹಾಗೂ ರವಿ.ವಿ ನಾಯಕ್ ಅವರು ಸುಮಾರು 2 ಲಕ್ಷದ 20 ಸಾವಿರ ರೂಪಾಯಿ ವೆಚ್ಚದ 2 ಕೆ.ಜಿ 285 ಗ್ರಾಂ ತೂಕದ ಬೆಳ್ಳಿಯ ಮೊಗ(ಮುಖವಾಡ) ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಸನ್ನ ದರ್ಬೆ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ