Ad Widget

ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ್ ಮಾಲಿಕತ್ವದ ಪ್ರಸನ್ನ ಮೆಡಿಕಲ್ಸ್ ಶುಭಾರಂಭ

ಐವರ್ನಾಡು ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ್ ಸಿ.ಕೆ ಮತ್ತು ಶ್ರೀಮತಿ  ಶ್ರೇಯಸ್ವಿ .ವಿ ಯವರ ಮಾಲಿಕತ್ವದ ಪ್ರಸನ್ನ ಮೆಡಿಕಲ್ಸ್ ಡಿ.25 ರಂದು ಐವರ್ನಾಡು ಮುಖ್ಯ ರಸ್ತೆ  ನೆಕ್ರಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

. . . . . . . . .


ನಿವೃತ್ತ ಪ್ರಾಂಶುಪಾಲರಾದ ವಿಘ್ನೇಶ್ವರ ವರ್ಮುಡಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಎಸ್.ವಿ.ಎಂ ಮೆಡಿಕಲ್ಸ್ ನ ಶಿವರಾಮ, ಸಚಿನ್ ಕೇಶವ, ಪ್ರಸನ್ನ ಕುಮಾರಿ, ಪೂರ್ಣಶ್ರೀ, ಪ್ರಜ್ಞಾ, ಮುರುಳಿಕೃಷ್ಣ, ವೆಂಕಟ್ರಮಣ ಭಟ್, ಕರುಣಾಕರ ನೆಕ್ರಪ್ಪಾಡಿ, ಬಾಲಕೃಷ್ಣ ಬಿಎಸ್ಸೆನ್ನೆಲ್, ಸತೀಶ್ ಮಡ್ತಿಲ, ಮಮತಾ ಸತೀಶ್ ಮಡ್ತಿಲ, ಶೇಖರ ಮಡ್ತಿಲ, ರಾಜೇಶ್ ನೆಕ್ರಪ್ಪಾಡಿ, ಹಿಮಗಿರಿ ಮೆಡಿಕಲ್ಸ್ ನ ಆದರ್ಶ, ಉಮೇಶ್ ಮಾಸ್ತರ್ ಪಲ್ಲತ್ತಡ್ಕ, ವಾಸುದೇವ ನಿಡುಬೆ,  ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ತರಹದ ಆಯುರ್ವೇದಿಕ್ ಮತ್ತು ಆಲೋಪತಿ ಹಾಗೂ ಸಾಕು ಪ್ರಾಣಿಗಳಿಗೆ ಬೇಕಾಗಿರುವ ಔಷಧಿಗಳು, ಪ್ರಸಾದನ ಸಾಮಾಗ್ರಿಗಳು ದೊರೆಯುತ್ತದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!