
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಲಲಿತಾ ಗುಂಡಡ್ಕ, ಉಪಾಧ್ಯಕ್ಷರಾದ ಸವಿತಾ ಭಟ್, ಸದಸ್ಯರುಗಳಾದ ಗಿರೀಶ್ ಆಚಾರ್ಯ ಪೈಲಾಜೆ, ಭಾರತಿ ಮೂಕಮಲೆ, ರಾಜೇಶ್ ಕುದುರೆಮಜಲು, ಮಲ್ಲಿಕಾ.ಕೆ, ಭರತ್ ಪರ್ವತಮುಖಿ, ವೆಂಕಟೇಶ್.ಎಚ್.ಎಲ್, ದಿನೇಶ್ ರಾವ್, ಜಯಂತಿ ಪರಮಲೆ, ಭವ್ಯ.ಬಿ, ಮೋಹನ್ ಕೋಟಿಗೌಡನ ಮನೆ, ಶಶಿಕಲಾ ಕಲ್ಕುದಿ, ಹರೀಶ್ ಇಂಜಾಡಿ, ಸುಜಾತ, ದಿಲೀಪ್, ಶಿವರಾಮ್ ನೆಕ್ರಾಜೆ, ಪುಷ್ಪಲತಾ, ಭಾರತಿ ದಿನೇಶ್ ಇವರುಗಳು ಉಪಸ್ಥಿತರಿದ್ದು ಮತದಾನ ಮಾಡಿದರು.
ವರದಿ :- ಉಲ್ಲಾಸ್ ಕಜ್ಜೋಡಿ