ಶುಭವಿವಾಹ: ರಮಾನಂದ-ಭವ್ಯ amarasuddi - November 14, 2021 at 20:55 0 Tweet on Twitter Share on Facebook Pinterest Email ಸುಳ್ಯ ತಾಲ್ಲೂಕು ಉಬರಡ್ಕ ಮಿತ್ತೂರು ಗ್ರಾಮದ ಕಾಡುತೋಟ ಮನೆ (ಕೊರಂಬಡ್ಕ)ದೇರಣ್ಣ ಗೌಡರ ಪುತ್ರ ಚಿ. ರಾ.ರಮಾನಂದ ರ ವಿವಾಹವು ಕಡಬ ತಾಲ್ಲೂಕು ದೋಳ್ಪಾಡಿ ಗ್ರಾಮದ ಕೆಳಗಿನ ಮನೆ ತಿಮ್ಮಪ್ಪ ಗೌಡರ ಪುತ್ರಿ ಚಿ. ಸೌ.ಭವ್ಯ ರೊಂದಿಗೆ ನ.10 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...