Ad Widget

ಜೆಸಿ ಮನಮೋಹನ್ ಬಳ್ಳಡ್ಕರವರಿಗೆ ಸಾಧನಾಶ್ರೀ ಪ್ರಶಸ್ತಿ

ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯ ಸ್ಥಾಪಕ ಜೆಸೀ ಮನಮೋಹನ್ ಬಳ್ಳಡ್ಕ ಅವರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷ ಜೆಸೀ ಚಂದ್ರಶೇಖರ್ ಕನಕಮಜಲು, ಕಾರ್ಯದರ್ಶಿ ಜೆಸೀ ಅಶ್ವಥ್ ಅಡ್ಕಾರ್, ಉಪಾಧ್ಯಕ್ಷರುಗಳಾದ ಜೇಸೀ ಬಶೀರ್ ಯು ಪಿ, ಜೆಸೀ ಸಾಯಿ ಶ್ರುತಿ ಪಿಲಿಕಜೆ ಸದಸ್ಯರಾದ ಜೇಸೀ ಗೋಪಾಲಕೃಷ್ಣ ಪೆರ್ಲಂಪಾಡಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading