ಕಳಂಜ ಗ್ರಾಮ ಪಂಚಾಯತ್ ನ 2020-21ನೇ ಸಾಲಿನ ಜಮಾಬಂದಿಯು ಸೆ.13ರಂದು ನಡೆಯಿತು. ಜಮಾಬಂದಿ ಅಧಿಕಾರಿಯಾಗಿ ದ.ಕ.ಜಿ.ಪಂ.ಇ.ಇ. ಕಾರ್ಯಪಾಲಕ ಇಂಜಿನಿಯರ್
ವೇಣುಗೋಪಾಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಉಪವಿಭಾಗ ಪಂ. ರಾ. ಇ. ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ಹನುಮಂತರಾಯಪ್ಪ, ಪಂ.ರಾ.ಇ. ಇಲಾಖೆಯ ಮ್ಯಾನೇಜರ್
ನೇಮಿಚಂದ್ರ, ಪಿಡಿಓ ಶ್ರೀಧರ್.ಕೆ.ಆರ್, ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಸದಸ್ಯರಾದ ಶ್ರೀಮತಿ ಸುಧಾ, ಶ್ರೀಮತಿ ಕಮಲ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೇಷಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಕು. ದೀಪ್ತಿ ಎನ್, ಶ್ರೀಮತಿ ಯಶೋಧ ಪಿ, ಶ್ರೀಮತಿ ವಿಜಯ, ಶ್ರೀಮತಿ ರಂಜಿತಾ, ಕೋಟೆಮುಂಡುಗಾರು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಎ ಕೆ, ಅಯ್ಯನಕಟ್ಟೆ ಶಾಲಾ ಶಿಕ್ಷಕಿ ಶ್ರೀಮತಿ ವಿದ್ಯಾ, ಅಯ್ಯನಕಟ್ಟೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸತೀಶ್ಚಂದ್ರ, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಜಮಾಬಂದಿಯ ಬಳಿಕ ಎಂ.ಜಿ.ಎನ್.ಆರ್.ಇ.ಜಿ.ಎ ಹಾಗೂ 15ನೇ ಹಣಕಾಸು ಯೋಜನೆಗಳ ಕಾಮಗಾರಿಗಳನ್ನು ವೀಕ್ಷಿಸಲಾಯಿತು.