ವಳಲಂಬೆ : ವಿಶ್ವ ಬ್ರಾಹ್ಮಣ ಫ್ಯಾಬ್ರಿಕೇಶನ್ & ಗ್ಲಾಸ್ ವರ್ಕ್ಸ್ ಶುಭಾರಂಭ amarasuddi - September 4, 2021 at 16:26 0 Tweet on Twitter Share on Facebook Pinterest Email ವಳಲಂಬೆಯಲ್ಲಿ ವಿಶ್ವ ಬ್ರಾಹ್ಮಣ ಫ್ಯಾಬ್ರಿಕೇಶನ್ & ಗ್ಲಾಸ್ ವರ್ಕ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಅಲ್ಯೂಮಿನಿಯಂ ಪಾರ್ಟಿಶನ್, ಇಂಟೀರಿಯರ್ ವರ್ಕ್, ಪ್ಲೈವುಡ್ ಡೋರ್, ಫೈಬರ್ ಡೋರ್ & ಕಿಟಕಿ ಕೆಲಸ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಮಹೇಶ್ ಶರ್ಮ ವಳಲಂಬೆ ತಿಳಿಸಿದ್ದಾರೆ. . . . . . . . . . Share this:WhatsAppLike this:Like Loading...