

ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ಆರಂಭವಾಗಿರುವ ಸಿನ್ಸಿಯರ್ ಆಯಿಲ್ & ಫುಡ್ ಇಂಡಸ್ಟ್ರೀಸ್ ಇದರ ಸಿನ್ಸಿಯರ್ ಆಯಿಲ್ ಮತ್ತು ಮಸಾಲೆ ಉತ್ಪನ್ನಗಳು ಸುಳ್ಯ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಕೊಬ್ಬರಿ ಒಣಗಿಸಲು ಸಮಯ ಹಾಗೂ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸ್ಥಳೀಯರಿಗೆ ಉಪಯೋಗುವ ಉದ್ದೇಶದಿಂದ ಸುಲಿದ ತೆಂಗಿನಕಾಯಿಯನ್ನು ಕೊಟ್ಟರೆ ಯಾಂತ್ರಿಕೃತವಾಗಿ ಒಣಗಿಸಿ ಸಂಸ್ಕರಿಸಿ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆಯನ್ನು ಮಾಡಿಕೊಡಲಾಗುವುದು. ಹಾಗೂ ಹೆಚ್ಚಿನ ಮಾಹಿತಿಗೆ ಕಸ್ಟಮರ್ ಕೇರ್ 6363239844 ನಂಬರ್ ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

