Ad Widget

ಮಣಿಮಜಲು ಗರಡಿಯಲ್ಲಿ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರುಗಳ ನೇಮೋತ್ಸವ

ಕಳಂಜ ಗ್ರಾಮದ ಮಣಿಮಜಲು ಗರಡಿಯಲ್ಲಿ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರುಗಳ ನೇಮೋತ್ಸವವು ಫೆ. 25ರಂದು ಜರುಗಿತು. ಬೆಳಿಗ್ಗೆ ನಾಗತಂಬಿಲ, ತೋರಣ ಮುಹೂರ್ತ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ನೇಮೋತ್ಸವ ನಡೆಯಿತು.

. . . . . . . . .


ರಾತ್ರಿ ಬೈದರ್ಕಳರು ಗರಡಿ ಇಳಿಯುವುದು, ಮಾಣಿಬಾಲೆ ದೇವಿಯ ಉತ್ಸವ ನಡೆದು ಬೆಳಗ್ಗೆ ಬೈದರ್ಕಳ ದರ್ಶನ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

. . . . . . .



Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading