
ಅಮರಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ.
ಸದಸ್ಯರಾಗಿ ಐತಪ್ಪ ನಾಯ್ಕ ಮುಂಡಕಜೆ, ಶ್ರೀಮತಿ ಧನಲಕ್ಷ್ಮೀ ಕುಸುಮಾಧರ ಕೊಳಂಬೆ, ಶ್ರೀಮತಿ ಪುಷ್ಪವೇಣಿ ಯಶವಂತ ಕಾನಡ್ಕ ಮನೆ, ಶ್ರೀನಾಥ ನೆಲ್ಲಿಕುಂಜ ಮನೆ, ಪ್ರದೀಪ್ ಬೊಳ್ಳೂರು, ಹರಿಶ್ಚಂದ್ರ ಗೌಡ ಮೋಂಟಡ್ಕ ಗಂಗಾಧರ ಹಿರಿಯಡ್ಕ, ಕೇಶವ ಗೌಡ ಕರ್ಮಜೆ ಹಾಗೂ ಪ್ರಧಾನ ಅರ್ಚಕರಾಗಿ ಮಾಧವ ಗೌಡ ಪೂಜಾರಿ ಮನೆ ಇವರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.