



ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 2020 -21 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಘಟಕ ನಾಯಕರಾಗಿ ನಿತಿನ್ ಕೆ ಆರ್ (ದ್ವಿತೀಯ ಬಿ ಎಸ್ ಡಬ್ಲ್ಯೂ) ಹಾಗೂ ಕೃತಿಕಾ ಕೆ ಜೆ (ದ್ವಿತೀಯ ಬಿ ಕಾಂ ‘ಎ’) ಉಪನಾಯಕರಾಗಿ ಗಗನ್ ಎನ್ ಎಚ್ (ದ್ವಿತೀಯ ಬಿ ಎ), ಕಾವ್ಯಾ ಡಿ ಕೆ (ದ್ವಿತೀಯ ಬಿ ಎಸ್ಸಿ)ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನಘಾ ಆರ್ ಯು,(ಪ್ರಥಮ ಬಿ ಕಾಂ) , ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿಗಳಾಗಿ ಅಶ್ವಿತಾ ಬಿ ಸಿ (ದ್ವಿತೀಯ ಬಿ ಕಾಂ ‘ಎ’) ಮೌನವಿ ಡಿ ಎಚ್ (ದ್ವಿತೀಯ ಬಿ ಎಸ್ ಡಬ್ಲ್ಯೂ), ಸಂಘಟನಾ ಕಾರ್ಯದರ್ಶಿಯಾಗಿ ನಿರಂಜನ್ ಕೆ (ಪ್ರಥಮ ಬಿ ಕಾಂ)ಪ್ರಚಾರ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ
ಮೌನ(ದ್ವಿತೀಯ ಬಿ ಕಾಂ ‘ಎ’) ನಿರ್ದೇಶಕರಾಗಿ ಅರ್ಪಿತ ಕೆ (ದ್ವಿತೀಯ ಬಿ ಎ) ನಮಿತಾ ಕೆ ಎಂ (ದ್ವಿತೀಯ ಬಿ ಕಾಂ ‘ಬಿ’) ಲಾವಣ್ಯ ಜೆ ಡಿ (ದ್ವಿತೀಯ ಬಿ ಎಸ್ಸಿ) ಶುಭ ಪಿ (ಪ್ರಥಮ ಬಿಎಸ್ಸಿ) ಲಿಮಿತಾ ಪಿ ಜೆ (ಪ್ರಥಮ ಬಿ ಕಾಂ) ಲಿಖಿತ್ ಎಂ ಎನ್ (ಪ್ರಥಮ ಬಿಬಿಎ) ಜ್ಞಾನಾ ಎನ್ ( ಪ್ರಥಮ ಬಿಬಿಎ)
ಆಯ್ಕೆಯಾದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.