ಮಂಡೆಕೋಲು : 2 ಬಿಜೆಪಿ, 1 ಕಾಂಗ್ರೇಸ್ amarasuddi - December 30, 2020 at 13:33 0 Tweet on Twitter Share on Facebook Pinterest Email ಮಂಡೆಕೋಲು ಮೂರನೇ ವಾರ್ಡ್ನಲ್ಲಿ ಬಿಜೆಪಿಯ ವಿನುತಾ ಪಾತಿಕಲ್ಲು 431, ಉಷಾ ಗಂಗಾಧರ್ ಮಾಂವಜಿ 364, ಕಾಂಗ್ರೆಸ್ ನ ಗೀತಾ ಸುಂದರ್ ನಾಯ್ಕ್ 370ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ರತ್ನಾವತಿ ಮಾಂವಜಿ 326, ಕಾಂಗ್ರೆಸ್ ನ ಝೌರಾಬಿ ಮಾರ್ಗ 311 ಮತ್ತು ಪೋಕರ್ ಕುಂಞಿ 384 ಮತ ಪಡೆದು ಪರಾಭವಗೊಂಡರು. . . . . . . . . . Share this:WhatsAppLike this:Like Loading...