
ದೇವಚಳ್ಳ 1 ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 447, ಲೀಲಾವತಿ ಸೇವಾಜೆ 300, ಬಿಜೆಪಿಯ ಪ್ರೇಮಲತಾ 343 ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಕುಸುಮಾವತಿ ಚಳ್ಳ 222, ರಾಧಾಕೃಷ್ಣ ಮಾವಿನಗೊಡ್ಲು 418, ಪಕ್ಷೇತರರಾದ ವಿವೇಕ್ ಕಲ್ಲುಪಣೆ 86, ಜಯಾನಂದ ಪಟ್ಟೆ 126, ಬಿಜೆಪಿ ಬಂಡಾಯ ಅಭ್ಯರ್ಥಿ ವಿದ್ಯಾಕುಮಾರಿ ಮೂಲೆತೋಟ 330 ಮತ ಪಡೆದು ಸೋಲು ಕಂಡಿದ್ದಾರೆ.