ಬಾಳಿಲ: ಬಿಜೆಪಿ 2, ಕಾಂಗ್ರೆಸ್ 1 ಗೆಲುವು amarasuddi - December 30, 2020 at 13:43 0 Tweet on Twitter Share on Facebook Pinterest Email ಬಾಳಿಲ 2ನೇ ವಾರ್ಡ್ ನಲ್ಲಿ ಬಿಜೆಪಿಯ ರಮೇಶ್ ರೈ 427, ಆನಂದ ಪಂಜಿಗಾರು 358, ಕಾಂಗ್ರೆಸ್ ನ ಸರಸ್ವತಿ ಕಾಮತ್ 439 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವಾರಿಜಾ ಕೆ.ಬಿ. 357, ಪಕ್ಷೇತರ ಸುಭಾಷ್ ಚಂದ್ರ ರೈ 413, ಕಾಂಗ್ರೆಸ್ ನ ರಾಜೇಶ್ 301 ಮತ ಪಡೆದು ಸೋಲು ಕಂಡಿದ್ದಾರೆ. . . . . . . . . . Share this:WhatsAppLike this:Like Loading...