ಅಮರ ಮುಡ್ನೂರು 1 ನೇ ವಾರ್ಡ್ ನಲ್ಲಿ ಬಿಜೆಪಿಯ ಜಯಪ್ರಕಾಶ್ ದೊಡ್ಡಿಹಿತ್ಲು 632, ಯಮುನಾ 510, ಶಶಿಕಲಾ ಕೇನಡ್ಕ 513 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಯತೀಶ್ ಆಚಾರ್ಯ 322, ಕವಿತಾ ಪೈಲೂರು 78, ಸರೋಜಿನಿ ಕಣಿಪ್ಪಿಲ 136 ಪಕ್ಷೇತರರಾದ ಲತಾ ಭಾಸ್ಕರ ಆಚಾರ್ಯ 80, ಬಾಸ್ಕರ ಆಚಾರ್ಯ 141ಮತ ಪಡೆದು ಸೋಲುಂಡಿದ್ದಾರೆ.
- Wednesday
- December 4th, 2024