ಸುಬ್ರಹ್ಮಣ್ಯ: ಅಕ್ರಮವಾಗಿ ನೀರು ತರುತ್ತಿದ್ದಾರೆಂದು ಅರಣ್ಯಾಧಿಕಾರಿಗೆ ದೂರು- ಸ್ಪಷ್ಟನೆ


ಸುಬ್ರಹ್ಮಣ್ಯ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಪೈಪು ಅಳವಡಿಸಿ ನೀರನ್ನು ಅಕ್ರಮವಾಗಿ ತರುತ್ತಿರುವ ಬಗ್ಗೆ ಸುಬ್ರಹ್ಮಣ್ಯ ವಲಯದ ವಲಯ ಅರಣ್ಯಾಧಿಕಾರಿ ಗಳಿಗೆ ಸುಬ್ರಹ್ಮಣ್ಯದ ಗ್ರಾಮಸ್ಥರು ದೂರು ನೀಡಿದ್ದಾರೆ. ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತ ಅರಣ್ಯದಿಂದ ಅಕ್ರಮವಾಗಿ ನೀರನ್ನು ತರುತ್ತಿದೆ ಎಂದು ಶಿವರಾಮ ರೈ, ಶ್ರೀನಾಥ್ ಟಿ ಎಸ್, ಪ್ರಶಾಂತ್ ಭಟ್ ಮಾಣಿಲ , ಮಹೇಶ್ ಕರಿಕ್ಕಳ ತಾವು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಮಠದ ಆಡಳಿತವನ್ನು ಸಂಪರ್ಕಿಸಿದಾಗ “ನಾವು

. . . . . . . . .

ಶ್ರೀ ಮಠಕ್ಕೆ ನೀರು ತರಲಿಕ್ಕೆ ಕಾನೂನು ಪ್ರಕಾರ ಸರಕಾರದಿಂದ ಸಂಪೂರ್ಣ ಅನುಮತಿ ದೊರಕಿದ್ದು ನೂತನ ಪೈಪ್ ಅಳವಡಿಸುವುದಕ್ಕೋಸ್ಕರ ಪೈಪ್ಗಳನ್ನು ತರಲಾಗಿದೆ.
ಶ್ರೀ ಮಠಕ್ಕೆ ಯಾವುದೇ ರೀತಿಯ ಪರಿಸರ ನಾಶ ಮಾಡುವ ಉದ್ದೇಶ ಇಲ್ಲ. ಅನುಮತಿ ಸಿಕ್ಕ ಪ್ರದೇಶದಿಂದ ಪೈಪ್ ಮೂಲಕ ನೀರನ್ನು ತರಲಾಗುತ್ತಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading