Ad Widget

ಭಾರತ ಅಥವಾ ಹಿಂದುಸ್ಥಾನ ಎಂದು ಬದಲಾಯಿಸುಂತೆ ಸುಪ್ರೀಂಕೋರ್ಟ್ ಗೆ ಅರ್ಜಿ

ನವದೆಹಲಿ : ಸಂವಿಧಾನವನ್ನು ತಿದ್ದುಪಡಿ ಮಾಡಿ " ಇಂಡಿಯಾ " ಎಂಬ ಹೆಸರನ್ನು " ಭಾರತ " ಅಥವಾ " ಹಿಂದೂಸ್ಥಾನ " ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ . " ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹರಿಸುವ ಸಂವಿಧಾನದ 1...

ಉಬರಡ್ಕ ವಿದ್ಯುತ್ ಲೈನ್ ನಲ್ಲಿರುವ ಗೆಲ್ಲುಗಳನ್ನು ಕಡಿಯಲು ನಾಳೆ ಸಮಯ ನಿಗದಿ

ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 2 ವರುಷಗಳಿಂದ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ ಅಕ್ಕಪಕ್ಕದಲ್ಲಿರುವ ತಡೆಯೊಡ್ಡುವ ಮರದ ಗೆಲ್ಲುಗಳನ್ನು ಕಡಿದು ಸ್ವಚ್ಛಗೊಳಿಸಿದ್ದು , ಈ ಬಾರಿಯು ಮೇ 31 ಆದಿತ್ಯವಾರ ಬೆಳಗ್ಗೆ ಘಂಟೆ 900 ರಿಂದ ಅಪರಾಹ್ನ 3.00 ರ ತನಕ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ...
Ad Widget

ಮೊಬೈಲ್ ನಂಬರನ್ನು ೧೦ ರಿಂದ ೧೧ಕ್ಕೆರಿಸಿದ ಟ್ರಾಯ್

ಪ್ರತಿ ಮೊಬೈಲ್ ನಂಬರಿನ ಆರಂಭದಲ್ಲಿ 9 ಸೇರಿಸಲು ಟ್ರಾಯ್ ಶಿಫಾರಸು ಮಾಡಿದೆ . ಅದೇ ರೀತಿ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಸಂದರ್ಭದಲ್ಲಿ ಆರಂಭದಲ್ಲಿ ಸೊನ್ನೆ ಸೇರಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್ ) ಈ ಸಂಬಂಧ ಶಿಫಾರಸು ಮಾಡಿದೆ . ಇದು ಯಾವಾಗ ಜಾರಿಗೆ ಬರಲಿದೆ ಎಂಬುದು...

ನನ್ನ ಜಗತ್ತು

ಸುಂದರವಾದ ಜಗತ್ತಿಗೆ ಕಾಲಿಟ್ಟ ಆ ಘಳಿಗೆಯುಎಲ್ಲರ ಮೊಗದಲ್ಲಿ ಕಾಣಿಸಿತು ಸುಂದರ ನಗುವುಹೇಳದೆ, ಕೇಳದೆ ಲಭಿಸಿತು ಈ ಜನುಮವುದೇವರಿಗೆ ತಿಳಿಸುವೆನು ಮನದಾಳದ ನಮನವು… ನನ್ನ ಜಗತ್ತಿನಲ್ಲಿ ಕಂಡೆ ತಂದೆ- ತಾಯಿಯರ ಪ್ರೀತಿಯನ್ನುಪ್ರತಿನಿತ್ಯ ತಮ್ಮನ ತುಂಟಾಟಿಕೆಯಲ್ಲಿ ಮುಳುಗಿ ಏಳುವೆನುಪ್ರತಿಕ್ಷಣ ಅಜ್ಜನ ಪ್ರೀತಿಯಲ್ಲಿ ಮೆರೆದಾಡುವೆನುಪ್ರತಿಯೊಬ್ಬರಿಗೂ ನಾನು ಚಿರ ಋಣಿಯಾಗಿರುವೆನು… ನನ್ನ ಜಗತ್ತಿನಲ್ಲಿ ಕಾಣುವೆನು ಸುಂದರ ಕನಸನ್ನುಅದರಲ್ಲಿ ಗುರುಗಳಿಗೆ ನೀಡುವೆನು ಗೌರವವನ್ನುಗೆಳಯ-ಗೆಳತಿಯರನ್ನು...

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರಿಗೆ 200 ರೂ ದಂಡ-ನಿರ್ಧಾರ

ರಾಜ್ಯದಲ್ಲಿ ಕೊರೋನಾ ಸೋಂಕು ನಿತ್ಯವೂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಒಳಗಾಗದಿದ್ದರೆ ಇನ್ನು ಮುಂದೆ ಸರಕಾರವೇ ನಿಯಂತ್ರಣ ವಿಧಿಸಲು ಮುಂದಾಗಿದೆ . ಸರಕಾರದ ನಿರಂತರ ಎಚ್ಚರಿಕೆಯ ಮಧ್ಯಯೂ ಜನ ನಿರ್ಲಕ್ಷ್ಯ ವಹಿಸುತ್ತಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ . ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ರಹಿತವಾಗಿ ಸಂಚರಿಸುವುದು ಕಂಡು ಬಂದರೆ ದಂಡ...

ವನ್ಯಪ್ರಾಣಿ ಬೇಟೆ ಕುಖ್ಯಾತ ಬೇಟೆಗಾರರ ಬಂಧನ

ಕರಿಕೆ ಸಮೀಪದ ಚೆತ್ತುಕಾಯ ಎಂಬಲ್ಲಿ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಲ್ಕು ಜನ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನ ದಲ್ಲಿ ವಲಯ ಅರಣ್ಯ ಅಧಿಕಾರಿ ದೇವರಾಜ್ ನೇತ್ರತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿ ಕೆ.ಸಿ.ಸುಂದರ,ಪಿ.ಕೆ.ರಾಮ,ಜೋಷಿ ಜಾರ್ಜ್,...

ನಾಳೆ ಸಂಡೇ ಕರ್ಫ್ಯೂ ಹಾಗೂ ಸಂಪೂರ್ಣ ಲಾಕ್ ಡೌನ್ ಇಲ್ಲ

ಎಂದಿನಂತೆ‌ ದೈನಂದಿನ ‌ಚಟವಟಿಕೆ‌ಗಳೊಂದಿಗೆ ನಾಳೆಯ ಸಂಡೆ ಕರ್ಫ್ಯೂ ಮತ್ತು ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಸರಕಾರ ಆದೇಶ ಮಾಡಿದೆ. ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ . ಹಾಗೆಯೇ ಆಟೋ, ಕ್ಯಾಬ್ ,ಟ್ಯಾಕ್ಸಿ ವ್ಯವಸ್ಥೆ ಇರಲಿದೆ. ದೈನಂದಿನ ವ್ಯಾಪಾರ ‌ವಹಿವಾಟಿಗೆ‌ ಯಾವುದೇ ಅಡ್ಡಿಯಿಲ್ಲ ಎಂದು ಸರಕಾರ ತಿಳಿಸಿದೆ.

ಕಂಟೈನರ್- ಬೈಕು ಡಿಕ್ಕಿ ಸವಾರ ಸಾವು

ಸುಂಟಿಕೊಪ್ಪ; ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದ ತಿರುವಿನಲ್ಲಿ ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದು ಹಿಂಬದಿ ಚಕ್ರ ಹರಿದ ಪರಿಣಾಮ ಸವಾರ ಸಾವನ್ನಪ್ಪಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.ಕುಶಾಲನಗರ ಕಡೆಯಿಂದ ಮಡಿಕೇರಿ ಯತ್ತ ತೆರಳುತ್ತಿದ್ದ ಬೈಕು ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ರಿದ್ದ  ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಆಯಾ ತಪ್ಪಿ‌ ಬಿದ್ದ...

ಸಾಮಾಜಿಕ ಅರಣ್ಯ ಇಲಾಖೆಯಿಂದ ಉಚಿತವಾಗಿ ವಿವಿಧ ಜಾತಿಯ ಗಿಡ ಲಭ್ಯ

ಸುಳ್ಯ ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಅಲೆಟ್ಟಿ ಮೇದಿನಡ್ಕ ಸಸ್ಯಕ್ಷೇತ್ರದಲ್ಲಿ 2020 ರ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸಂಘ- ಸಂಸ್ಥೆಗಳಿಗೆ ಮತ್ತು ಕೃಷಿ ವಿತರಣೆ ಮಾಡುವ ಸಲುವಾಗಿ ವಿವಿಧ ರೀತಿಯ ಒಟ್ಟು 25500 ಸಸಿಗಳನ್ನು ಬೆಳೆಸಲಾಗಿದೆ . ಅಲ್ಲದೆ ನೆಡುತೋಪಿನಲ್ಲಿ ನೆಡಲು 17820 ಸಸಿಗಳನ್ನು ಮತ್ತು ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕಾಗಿ 3515 ಸಸಿಗಳನ್ನು ,...

ಜೂ ೪ ರಂದು ಮಳೆ ಹಾನಿ ಸಂತ್ರಸ್ಥರಿಗೆ 463 ಮನೆಗಳ ಹಸ್ತಾಂತರಕ್ಕೆ ದಿನ ನಿಗದಿ

ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನ ಹಾಗೂ ದಕ್ಷಿಣಕನ್ನಡ ಜಿಲ್ಲೆ ಕೇರಳದ ಕೆಲವು ಭಾಗಗಳಲ್ಲಿ ಭಾರಿ ಮಳೆ ಉಂಟಾಗಿದ್ದು ಹಲವಾರು ಕಡೆಗಳಲ್ಲಿ ಭೂಕುಸಿತ ಉಂಟಾಗಿ ಮನೆಗಳನ್ನು ಕಳೆದುಕೊಂಡು ಹಲವಾರು ಕುಟುಂಬಸ್ಥರು ನಿರಾಶ್ರಿತರಾಗಿದ್ದರು.ಈ ಸಂದರ್ಭದಲ್ಲಿ ನಿರಾಶ್ರಿತರಿಗೆ ಸೂರು ಕಲ್ಪಿಸುವ ಅಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೊಡಗಿನ ಕೆಲವು ಕಡೆಗಳಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡು ಮನೆ...
Loading posts...

All posts loaded

No more posts

error: Content is protected !!