ಬಂಟ್ವಾಳ ಕರೆಂಟ್ ಶಾಕ್ ಯುವಕ ಮೃತ್ಯು amarasuddi - May 30, 2020 at 18:29 0 Tweet on Twitter Share on Facebook Pinterest Email ಬಂಟ್ವಾಳ : ವಿದ್ಯುತ್ ಶಾಕ್ ನಿಂದ ಯುವಕನೋರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್ ನಲ್ಲಿ ಶನಿವಾರ ಸಂಭವಿಸಿದೆ . ಘಟನೆಯಲ್ಲಿ ಮುಬಾರಕ್ ಅಮ್ಮೆಮಾರ್ ( 23 ) ಮೃತಪಟ್ಟ ಯುವಕ . ಫಾರೂಕ್ ಅಮ್ಮೆಮಾರ್ ಗಂಭೀರ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ . . . . . . . . . . Share this:WhatsAppLike this:Like Loading...