- Thursday
- November 21st, 2024
ರೈತರು ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಕೊಕ್ಕೋ ಅಡಿಕೆ ತೆಂಗು ಗೇರು ಕಾಳುಮೆಣಸು ಗಿಡಗಳನ್ನು ನಾಟಿ ಮಾಡಿದಲ್ಲಿ ಪ್ರತಿ ಗಿಡಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಿಂದ ರೂ 14 ರಂತೆ ಸಹಾಯಧನವನ್ನು ನೀಡುತ್ತಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಅರ್ಜಿ ಜೊತೆ ಆಧಾರ್ ಕಾರ್ಡ್, ಆರ್ ಟಿಸಿ, ಬ್ಯಾಂಕ್ ಪಾಸ್ ಬುಕ್ , ನಾಟಿ...
ಪ್ರಧಾನಮಂತ್ರಿಗೆ ಬರೆದ ಪತ್ರಕ್ಕೆ ಎಚ್ಚರಗೊಂಡ ಅಧಿಕಾರಿಗಳು ಕೊಲ್ಲಮೊಗ್ರ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದೇ ಆಗಿರುವುದರಿಂದ ಜನ ತುರ್ತು ಸೇವೆಗಳಿಗೆ ಪರದಾಡುವಂತ ಪರಿಸ್ಥಿತಿ ಬಂದಿದೆ. ಶಾಸಕರು ಸಂಸದರೂ ಬಿಎಸ್ಎನ್ ಎಲ್ ನೆಟ್ವರ್ಕ್ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಂತಿಲ್ಲ. ಮತ್ತೆ ಸ್ಥಳೀಯ ಜನಪ್ರತಿನಿಧಿಗಳು ಏನೂ...
ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಕೇನಾಜೆಯ ಪೋಕರ್ ಕುಂಇ್ ಮೃತರಾದವರೆಂದು ತಿಳಿದು ಬಂದಿದೆ ಮಧ್ಯಾಹ್ನ ಸುಮಾರಿಗೆ ಪೋಕರ್ ಕುಂಇ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ತಾಗಿ ಮುಂದಕ್ಕೆ ಬಂದು ಮತ್ತೊಂದು ಕಾರಿಗೆ ತಾಗಿ ನಿಂತಿತು. ಅವರು ಕಾರಿನ ಸ್ಟೇರಿಂಗ್ ಗೆ...
ಪುತ್ತೂರು 110 ಕೆವಿ ಉಪ ಕೇಂದ್ರದಲ್ಲಿ ಕೇಬಲ್ ಪುನರ್ ರಚನೆ ಕಾಮಗಾರಿ ಇರುವುದರಿಂದ ಮೇ 26ರಂದು ಬೆಳಿಗ್ಗೆ ಗಂಟೆ ಹತ್ತರಿಂದ ಸಂಜೆ ಐದರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಕಾವು ಸುಳ್ಯ ಸವಣೂರು ಕಡಬ ನೆಲ್ಯಾಡಿ ಸುಬ್ರಮಣ್ಯ 33/11 ಕೆವಿ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಮೆಸ್ಕಾಂ...
ಯುವ ರೈತಾಪಿ ಮಕ್ಕಳು ಆಧುನಿಕತೆಯ ತೆಕ್ಕೆಗೆ ಜಾರುವ ಪ್ರಕೃತ ವಿದ್ಯಮಾನ ಒಳಗೊಂಡ ಹೃದಯಂಗಮ ಕನ್ನಡ ಕಿರುಚಿತ್ರ ಇದಾಗಿದ್ದು ತಾರಾಗಣದಲ್ಲಿ ಉದಯೋನ್ಮುಖ ಕಲಾವಿದ ಸೃಜನ್ ಮುಂಡೋಡಿ ಮತ್ತು ಹೊನ್ನಪ್ಪ ಗೌಡ ಕುತ್ಯಾಳ ನಟಿಸಿದ್ದಾರೆ. ಹುಟ್ಟೂರ ಬಿಟ್ಟು ಆಧುನಿಕತೆಯ ತೆಕ್ಕೆಗೆ ಎಂಬ ಕಿರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ವೀಕ್ಷಿತ್ ಕುತ್ಯಾಳ. ಕಂಠದಾನ ಮಾಡಿದ್ದಾರೆ ಪ್ರಸನ್ನ ನಿತ್ಯಾನಂದ ಮುಂಡೋಡಿ ಮತ್ತು...