
ಪುತ್ತೂರು 110 ಕೆವಿ ಉಪ ಕೇಂದ್ರದಲ್ಲಿ ಕೇಬಲ್ ಪುನರ್ ರಚನೆ ಕಾಮಗಾರಿ ಇರುವುದರಿಂದ ಮೇ 26ರಂದು ಬೆಳಿಗ್ಗೆ ಗಂಟೆ ಹತ್ತರಿಂದ ಸಂಜೆ ಐದರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಕಾವು ಸುಳ್ಯ ಸವಣೂರು ಕಡಬ ನೆಲ್ಯಾಡಿ ಸುಬ್ರಮಣ್ಯ 33/11 ಕೆವಿ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ