Ad Widget

ಹಲಸಿನಹಣ್ಣು ತಲೆಗೆ ಬಿದ್ದು ಆಸ್ಪತ್ರೆ ಸೇರಿದ ವ್ಯಕ್ತಿಗೆ ಕೊರೊನಾ


ಕೇರಳ ತಿರುವನಂತಪುರಂನ ನಿವಾಸಿ ಆಟೋ ಚಾಲಕನೋರ್ವ ಹಲಸಿನಹಣ್ಣು ಕುಯ್ಯಲು ಹೋಗಿ ಮರವೇರಿ ದಾಗ ಇನ್ನೊಂದು ಹಲಸಿನಹಣ್ಣು ಅವರ ತಲೆಯ ಮೇಲೆ ಬಿದ್ದು ಚಿಕಿತ್ಸೆಗೆಂದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಂತೆ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ವರದಿಯಲ್ಲಿ ಲಭಿಸಿದೆ. ಇವರಿಗೆ ತಗುಲಿದ ಕೊರೋನ ಸೋಂಕಿನ ಹಿನ್ನೆಲೆ ಪರೀಕ್ಷಿಸಿದಾಗ ಯಾವುದೇ ಪ್ರಯಾಣ ಬೆಳೆಸಿದವರು ಅಥವಾ ಬೇರೆ ಊರಿನಿಂದ ಬಂದವರು ಇವರು ಆಗಿರುವುದಿಲ್ಲ . ಇವರು ಆಟೋ ಚಾಲಕರಾಗಿದ್ದು ಈ ಆಟೋ ಸಂಪರ್ಕದಲ್ಲಿ ಕೊರೋನೋ ಸೋಂಕಿತರು ಯಾರಾದರೂ ಪ್ರಯಾಣಿಸಿದ್ದಾರೆ ಎಂಬುವುದು ಗೋಚರಿಸಲಾಗುತ್ತಿದೆ ಎಂದು ತಿಳಿದುಬಂದಿದೆ . ಈಗಾಗಲೇ ಇವರ ಕುಟುಂಬಸ್ಥರನ್ನು ಕೋರಂಟೈನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!