
ಈದುಲ್ ಫಿತರ್ ದಿನ ಸಂಪೂರ್ಣ ಕರ್ಪ್ಯೂ ಇದ್ದ ಕಾರಣ ಇಂದು ಸುಳ್ಯ ಕೆವಿಜಿ ರಕ್ತ ನಿಧಿ ಕೇಂದ್ರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಸಂಸ್ಥೆಯ ಸುಳ್ಯ ಘಟಕ ನಿರ್ವಾಹಕರಾದ ರಹೀಮ್ ಫ್ಯಾನ್ಸಿ ಹಾಗೂ ಸದಸ್ಯರುಗಳಾದ ನಿಝಾಮ್ ಗೂನಡ್ಕ ,ಹಸೈನಾರ್ ಪೈಚಾರ್ ,ಶರಾಫತ್ ಸುಳ್ಯ ,ಬಾತಿಷಾ ಏನ್ ಏ .ರವರು ಸ್ವಯಂ ಪ್ರೇರಿತ ರಕ್ತ ದಾನ ಮಾಡಿದರು.
ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಹಿತೈಷಿ ಹಾಗು ಮಾರ್ಗದರ್ಶಿಗಳಾದ ರಕ್ತದಾನಿ ಸುಧಾಕರ್ ರೈ ರವರು ಸಂಪೂರ್ಣ ಸಹಕಾರ ನೀಡಿದರು.




