Ad Widget

ಪುತ್ತೂರು ಬಳಿ ಬ್ಯಾಗ್ ಕಳೆದುಹೋಗಿದೆ

ದಿನಾಂಕ ೨೪.೦೫.೨೯೨೦ ರಂದು ಮಧ್ಯಾಹ್ನ 12 ಗಂಟೆ ಗೆ ಪುತ್ತೂರು ಮಾರ್ಗವಾಗಿ ಮುಳಿಯ ದಿಂದ ಬರುವಾಗ ದಾರದಲ್ಲಿ ಕಟ್ಟಿರುವ ಬಿಳಿ ಬಣ್ಣದ ಬಟ್ಟೆಯ 2 ಚೀಲ ಬೈ ಕಿನಿಂದ ಬಿದ್ದು ಹೋಗಿರುತ್ತದೆ. ಅದರಲ್ಲಿ ಅಗತ್ಯ ದಾಖಲೆಗಳಾದ ಆಧಾರ್, 2 ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಹೋಂಡಾ ಆಕ್ಟಿವಾ ಸರ್ವಿಸ್ ಬುಕ್, ಇನ್ಶೂರೆನ್ಸ್ ಕಾಪಿ, ಹಾಗೂ ಇತರ ದಾಖಲೆಗಳು ಕಳೆದು ಹೋಗಿರುತ್ತದೆ. ಸಿಕ್ಕವರು ದಯವಿಟ್ಟು ಈ ಕೆಳಗಿನ ನಂಬರ್ಗೆ ಕರೆ ಮಾಡಿ ತಿಳಿಸಿ.
ನಂ : 8139932505, 8073831172
ಹೆಸರು : ಅಶ್ವಿನ್ ಕುಮಾರ್ a
ತಂದೆ : ಸತ್ಯ ಮೂರ್ತಿ
ಅರ್ತ್ಯಡ್ಕ ಮನೆ
ಕೆಯ್ಯುರೂ ಗ್ರಾಮ
ಮಾಡವು ಅಂಚೆ
ಪುತ್ತೂರು ತಾಲೂಕು
ದಕ್ಷಿಣ ಕನ್ನಡ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!