ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ ನಿಧನ amarasuddi - May 25, 2020 at 12:15 0 Tweet on Twitter Share on Facebook Pinterest Email ಎಸ್ ಎಸ್ ಎಫ್ ಜಾಲ್ಸೂರು ಸೆಕ್ಟರ್ ಇದರ ಮಾಜಿ ಅಧ್ಯಕ್ಷರು ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರು ಅಬ್ದುಲ್ ನಾಸಿರ್ ಬಾಹಸನಿ ಹಾಗೂ ಎಸ್ ಎಸ್ ಎಫ್ ಸುಣ್ಣ ಮೂಲೆ ಶಾಖೆಯ ಕೋಶಾಧಿಕಾರಿ ಕಯಬು ಇವರ ತಂದೆಯವರಾದ ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ (69) ಮೇ 24 ರಂದು ನಿಧನರಾದರು. . . . . . . . . . Share this:WhatsAppLike this:Like Loading...