![](https://amarasuddi.com/wp-content/uploads/2020/05/IMG-20200524-WA0042.jpg)
ಹಿಂದೂ ಸಂಘಟನೆಯ ಪ್ರಮುಖರಿಂದ ಪುತ್ತೂರು ಹಾಗು ಸುಳ್ಯ ತಾಲೂಕಿನ ಹಲವೆಡೆ ಹಿಂದೂ ಸಹೋದರರ ತಂಡ ರಚಿಸಿ ತಾಜಾ ಮೀನುಗಳನ್ನು ಮಾರಾಟ ಉದ್ಯಮಕ್ಕೆ ಕಾಲಿರಿಸಿದ್ದಾರೆ.ಮತ್ಸ್ಯಗಂಧ ಫಿಶ್ ಸಪ್ಲಯರ್ಸ್ ಸುಳ್ಯ ಮುಖಾಂತರ ಪುತ್ತೂರು ತಾಲೂಕಿನ ಕಬಕ, ನೆಹರೂ ನಗರ, ಪಡೀಲ್ , ಕೆಮ್ಮಾಯಿ, ಬೆಟ್ಟಂಪಾಡಿ – ಇರ್ದೆ, ಮುಂಡೂರು, ಈಶ್ವರಮಂಗಿಲ ಹಾಗೂ ಸುಳ್ಯ ತಾಲೂಕಿನ ಕಲ್ಲುಗುಂಡಿ (ಲೈನ್), ಚೊಕ್ಕಾಡಿ – ಬಾಳಿಲ – ಕಳಂಜ (ಲೈನ್),ಪಂಜ (ಲೈನ್),ಐವರ್ನಾಡು -ಪೆರ್ಲಂಪಾಡಿ (ಲೈನ್), ಮೇನಾಲ – ಅಜ್ಜಾವರ -ಮಂಡೆಕೋಲು (ಲೈನ್)ನಲ್ಲಿ ಮೀನು ವ್ಯಾಪಾರ ಆರಂಭಿಸಲಿದ್ದೇವೆ. ಎಲ್ಲರೂ ಮೀನು ಖರೀದಿಸಿ, ಬೆಂಬಲಿಸುವಂತೆ ನಿಕೇಶ್ ಉಬರಡ್ಕ(8746850267),ಲತೀಶ್ ಗುಂಡ್ಯ (7022978864),ಪ್ರಶಾಂತ್ (8971380908) ಮನವಿ ಮಾಡಿದ್ದಾರೆ.