Ad Widget

ಬೆಳ್ಳಾರೆಯಲ್ಲಿ ಲಾಕ್ ಡೌನ್ – ತುರ್ತು ಸೇವೆ ಮಾತ್ರ ಅವಕಾಶ

ಬೆಳ್ಳಾರೆಯಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಗತ್ಯ ಸೇವೆಯ ಅಂಗಡಿ ಮಾತ್ರ ತೆರೆದಿದೆ.

. . . . . . . . .

ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ಪೋಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading