ಗ್ರಾಮ ಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುದು ಅಸಮಂಜಸ ವಾಗಿದೆ ಹಾಗು ಕಾನೂನಿಗೆ ವಿರುದ್ಧವಾಗಿದೆ.
ಪಂಚಯತ್ ನ ಅವಧಿ ಮುಗಿದ ಕೂಡಲೆ ಚುಣಾವಣೆ ನಡೆಸಬೇಕಾದ್ದು ಸರಕಾರದ ಹಾಗು ಚುನಾವಣಾ ಆಯೋಗದ ಕರ್ತವ್ಯವಾಗಿದೆ . ಒಂದೋ ಸರಕಾರ ಚುನಾವಣೆ ನಡೆಸಬೇಕು ತಪ್ಪಿದ್ದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಬೇಕು .
ಹಾಗಾಗಿ ರಾಜ್ಯ ಸರಕಾರ ಹಾಗು ಚುನವಣಾ ಆಯೊಗ ಗ್ರಾಮ ಪಂಚಯಾತ್ ಗೆ ಚುನಾವಣೆ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯಿಸುತಿದ್ದೇವೆ ಎಂದು ಧರ್ಮಪಾಲ ಕೊಯಿಂಗಾಜೆಯವರು ಹೇಳಿದ್ದರು .
- Friday
- November 1st, 2024