ಪೈಕ ಹೆಚ್ ಟಿ ವಿದ್ಯುತ್ ಲೈನ್ ಸ್ವಚ್ಚತಾ ಕಾರ್ಯಕ್ಕೆ ಊರವರ ಸಹಕಾರ amarasuddi - May 22, 2020 at 14:53 0 Tweet on Twitter Share on Facebook Pinterest Email ವಳಲಂಬೆ ಪೈಕ ಕುಂಬಾರಕೇರಿ ಭಾಗಕ್ಕೆ ವಿದ್ಯುತ್ ಸಂಪರ್ಕಗೊಳ್ಳುವ ಹೆಚ್ ಟಿ ಲೈನ್ ಗೆ ತಾಗಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಲಾಖೆ ಹಾಗೂ ಊರವರ ಸಹಕಾರದಿಂದ ಮೇ ೨೨ ರಂದು ನಡೆಯಿತು. ಲೋಕೇಶ್ ಡಿ.ಆರ್ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಭಾಗವಹಿಸಿದರು. . . . . . . . . . Share this:WhatsAppLike this:Like Loading...