
ಇಂದು ಚಂದ್ರದರ್ಶನ ವಾಗದ್ದರಿಂದ ನಾಳೆ ಮೇ 23 ಶನಿವಾರ ಉಪವಾಸ ನಡೆಯಲಿದೆ. ಪಝಲ್ ಕೋಯಮ್ಮ ತಂಙಲ್ ಕೂರತ್ ಹಾಗೂ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಮಂಗಳೂರು
ಸಂಯುಕ್ತ ಖಾಝಿಗಳು ದಕ್ಷಿಣ ಕನ್ನಡ ಹಾಗೂ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ
ಸಂಯುಕ್ತ ಖಾಝಿಗಳು ಉಡುಪಿ, ಹಾಸನ, ಚಿಕ್ಕಮಂಗಳೂರು ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಭಾನುವಾರ ಆಚರಿಸಲಾಗುವುದು ಎಂದು ತಿಳಿಸಿರುತ್ತಾರೆ ಎಂದು ತಿಳಿದುಬಂದಿದೆ.