Ad Widget

ಅಟೋ ಮತ್ತು ಟ್ಯಾಕ್ಸಿ ಚಾಲಕಕರಿಗೆ 5000ರೂ ಪರಿಹಾರ ಕೊಡಲೇ ಅನುಷ್ಠಾನಕ್ಕೆ ಆಗ್ರಹ

ಅಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರ ಘೋಷಿಸಿರುವ ಪರಿಹಾರ ಧನವನ್ನು ಶೀಘ್ರವಾಗಿ ವಿತರಣೆ ಮಾಡಬೇಕೆಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು

. . . . . . .

SDTU ಸುಳ್ಯ ತಾಲೂಕು ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ, ಕಾರ್ಯದರ್ಶಿ ಕಬೀರ್ ಮಡಿಕೇರಿ, ಜಿಲ್ಲಾ ಖಜಾಂಚಿ ಹಮೀದ್ ಬಿಳಿಯರು, SDPI ಕಾರ್ಯದರ್ಶಿಗಳಾದ ಮುಸ್ತಫ. ಎಂ. ಕೆ SDAU ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಕಲ್ಲುಮುಟ್ಟು, ಸದಸ್ಯರಾದ ಅಬೂಬಕ್ಕರ್ ಸಂಭ್ರಮ, ರಿಝ್ವಾನ್ ಸುಳ್ಯ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!