ಗ್ರಾಮಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುದು ಅಸಮಂಜಸ ವಾಗಿದೆ ಹಿಂದಿನ ಪಂಚಾಯತ್ ಗಳ ಇತಿಹಾಸ ವನ್ನು ನೋಡಿದರೆ ಗ್ರಾಮಪಂಚಾಯಿತಿ ಗಳ ಚುನಾಯಿತ ಸದಸ್ಯರುಗಳ ಅಧಿಕಾರ ಮುಗಿದ ಕೊಡಲೇ ಸರಕಾರ ವು ಆಡಳಿತ ಅಧಿಕಾರಿ ಯನ್ನು ನೇಮಿಸಿ ಆಡಳಿತ ನಡೆಸಿ ರುದರಿಂದ ಸರಕಾರ ಪಂಚಾಯತ್ ಗಳಿಗೆ ನಾಮನಿರ್ದೇಶನ ಸದಸ್ಯರು ನ್ನು ನೇಮಕಗೊಳಿಸದೆ ಆಡಳಿತ ಅಧಿಕಾರಿ ಯನ್ನು ನೇಮಿಸಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ ಆಗ್ರಹಿಸಿದ್ದಾರೆ
- Thursday
- November 21st, 2024