Ad Widget

ಲಾಕ್ ಡೌನ್ ಸಡಿಲಿಕೆ ಬಳಿಕ ಭರದಿಂದ ಆರಂಭಗೊಂಡ ಕಾಮಗಾರಿ

ಲಾಕ್ ಡೌನ್ ಸಡಿಲಿಕೆ ಬಳಿಕ ತಾಲೂಕಿನಾದ್ಯಂತ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಇನ್ನೂ ಸರಕಾರ ಅವಕಾಶ ಕೊಡದಿದ್ದರೇ ತಾಲೂಕಿನಾದ್ಯಂತ ವಿವಿಧ ಕಾಮಗಾರಿ ಬಾಕಿ ಉಳಿದು ಸಮಸ್ಯೆ ಎದುರಾಗುತ್ತಿತ್ತು.

. . . . . . . . .

ಗುತ್ತಿಗಾರು ಗ್ರಾಮದ ಅಡ್ಡನಪಾರೆ ರಸ್ತೆಯ ಹೊಳೆ ಬದಿ ನಿರ್ಮಾಣವಾಗುತ್ತಿರುವ ತಡೆಗೋಡೆ ಲಾಕ್ ಡೌನ್ ಸಡಿಲಿಕೆ ಬಳಿಕ ಪುನರಾರಂಭ ಭರದಿಂದ ನಡೆಯುತ್ತಿದೆ. ಶಾಸಕ ಎಸ್ ಅಂಗಾರ 10 ಲಕ್ಷ ಅನುದಾನ ಒದಗಿಸಿದ್ದಾರೆ.

. . . . . . .

ಅಡ್ಡನಪಾರೆ ರಸ್ತೆಯಿಂದ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಯ ಹೊಳೆ ಬದಿ ತಡೆಗೋಡೆ ರಚನೆ ಹಾಗೂ ನೇರಗೊಳಿಸುವ ಕಾಮಗಾರಿಗೆ ಶಾಸಕರ ಅನುದಾನವಿದ್ದು, ಇತ್ತೀಚೆಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾಜಿ ಗ್ರಾ.ಪಂ.ಅಧ್ಯಕ್ಷ ವೆಂಕಟ್ ವಳಲಂಬೆ , ಗ್ರಾಮಸ್ಥರಾದ ಶಶಿ ದೇರಾಜೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading