- Thursday
- April 3rd, 2025
ಕೊರೊನಾ ರೋಗವು ಇಡೀ ವಿಶ್ವದಾದ್ಯಂತ ಹರಡಿದ್ದು,ನಮ್ಮ ದೇಶದಲ್ಲಿ ಇದರ ಹಾವಳಿಯು ವಿಪರೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.ಇಂತ ಘಳಿಗೆಯಲ್ಲಿ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಮರೆತು ನಾವು ಮನೆಯಲ್ಲಿರಬೇಕಾದ ಸಂದರ್ಭ ಬಂದಿರುತ್ತದೆ.ಈ ಲಾಕ್ ಡೌನ್ ಅವಧಿಯಲ್ಲಿ ನಾ ಕಂಡಂತೆ ನಮ್ಮ ತಾಯಂದಿರ,ಸಹೋದಿಯರ ಕಾರ್ಯ ಶ್ಲಾಘನೀಯ,ಇಡೀ ಜಗತ್ತೇ ಲಾಕ್ ಡೌನ್ ಆದರೂ ನಮ್ಮ ತಾಯಂದಿಯರಿಗೆ,ಸಹೋದರಿಯರಿಗೆ ಅನ್ವಯಿಸಿಲಿಲ್ಲಾ ಯಾಕಂದರೆ ಈ ಸಮಯದಲ್ಲಿ...

ಲಾಕ್ ಡೌನ್ ನ ಹಲವು ದಿನದ ಕಡ್ಡಾಯ ರಜೆಯನ್ನು ವಿದ್ಯಾರ್ಥಿಗಳು ಟಿವಿ ಮೊಬೈಲ್ ಎಂದು ಹಲವು ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಬೇರೆಯದೇ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ. ಹೌದು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ತಡಗಜೆ ಎಂಬಲ್ಲಿ ಎಂಟನೆಯ ತರಗತಿಯ ಪುಟ್ಟ ವಿದ್ಯಾರ್ಥಿಗಳು ಸುತ್ತಲೂ ಹಸಿರಿನಿಂದ ಕೂಡಿರುವ ತಂಪಾದ ಗಾಳಿ ಬೀಸುವ...