
ಎಲಿಮಲೆ ಪ್ರೌಢಶಾಲಾ ಶಿಕ್ಷಕ ಗೋಪಿನಾಥ್ ಎಮ್ ಅವರ 25 ವರ್ಷ ಸುದೀರ್ಘ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಗೌರವಿಸಿ ಸುಳ್ಯ ರೋಟರಿ ಕ್ಲಬ್ ನ್ಯಾಷನಲ್ ಬಿಲ್ಡರ್ ಆವಾರ್ಡ್ (Nation builder award )ನೀಡಿ ಗೌರವಿಸಿದೆ.ಈ ಸಂದರ್ಭದಲ್ಲಿ ಅವರ ಪತ್ನಿ ವಳಲಂಬೆ ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಪ್ರಮೀಳಾ ಜತೆಗಿದ್ದರು.