- Monday
- May 4th, 2026
ಮಂಗಳೂರು ಮರೋಳಿಯ ತಾರಸಿ ತೋಟದ "ಕೃಷಿ ತಜ್ಞ" ರಾಜ್ಯ ಪ್ರಶಸ್ತಿ ವಿಜೇತರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಇವರ ತಾರಸಿ ತೋಟದಲ್ಲಿ ಬೆಳೆದ ಭತ್ತದ ತೆನೆಯನ್ನು ಭದ್ರಕಾಳಿ ಮತ್ತು ಗುಳಿಗಸಾನಿಧ್ಯ, ಪೆದಮಲೆ ಸರಿಪಲ್ಲ ನೀರುಮಾರ್ಗ ಮಂಗಳೂರು ಇಲ್ಲಿಗೆ ಕದಿರು ಕಟ್ಟಲು ಹಾಗೂ ಹೊಸ ಅಕ್ಕಿ ಊಟಕ್ಕೆ ಉಚಿತವಾಗಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಾನಿಧ್ಯದ ಸೇವಾ ಕಾರ್ಯಕರ್ತರಾದ ನಾಗೇಶ್...
ನಿವೃತ್ತ ಪ್ರಾಂಶುಪಾಲ ಗಾಂಧಿನಗರ ನಿವಾಸಿ ದೇವರಗುಂಡ ಡಿ.ಎಸ್.ಕುಶಾಲಪ್ಪ ಸೆ.30 ರಂದು ನಿಧನರಾದರು. ಮೃತರ ಅಂತಿಮ ದರ್ಶನ ನಾಳೆ ಅಕ್ಟೋಬರ್ 01ರಂದು ಬುಧವಾರ ಬೆಳಿಗ್ಗೆ 10:30 ರಿಂದ 12:00 ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಲಾಗಿದ್ದು, ನಂತರ ಅವರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಡಲ ಸೇರುವ ಆ ನದಿಯ ಹಣೆಯಲ್ಲಿ ಬರೆದಿರುವುದು “ನಿನ್ನ ಅಸ್ತಿತ್ವವೇ ಆ ಕಡಲು-ನೀ ಹೋಗಿ ಸೇರು ಅದರ ಒಡಲು” ಎಂದು...ಹಾಗೆಯೇ ನದಿಯಂತೆ ಸಾಗುವ ಈ ನಮ್ಮ ಬದುಕಿಗೂ ಇಹುದು ಅಂತಹುದೇ ಒಂದು ಕಡಲು, ಕೊನೆಗೊಂದು ದಿನ ನಾವೂ ಕೂಡ ಸೇರಲೇಬೇಕು ಅದರ ಒಡಲು...ಹಣೆಯ ಬರಹದಲ್ಲಿ ಬರೆದಂತೆ ಸಾಗುವ ಈ ನಮ್ಮ ಬದುಕಿನಲ್ಲಿ ಸುಖಾಸುಮ್ಮನೆ ಏತಕೆ ಈ...
ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದಲ್ಲಿ ಸಮಸ್ತ ಪ್ರಾರ್ಥನಾ ದಿನವನ್ನು ಸೆ 28ರಂದು ಬೆಳಿಗ್ಗೆ ಆಚರಿಸಲಾಯಿತು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಮುದರ್ರಿಸ್ ಮತ್ತು ಖತೀಬ್ ಬಹು:ನಸೀಹ್ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಯು.ಹೆಚ್ ಅಬೂಬಖರ್ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರಿನ ಕಲ್ಲೇಗ ಜುಮುಅ: ಮಸೀದಿಯ ಖತೀಬ್...
ಏನೇಕಲ್ಲು ಗ್ರಾಮದ ಪೂಜಾರಿಮನೆ ಚಿನ್ನಪ್ಪ ಗೌಡರು ಸೆ.21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕರ್ನಾಟಕ ಸರಕಾರದ ವಿಧಾನಸೌಧದಲ್ಲಿ ಗಣ್ಯವ್ಯಕ್ತಿಗಳ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸಿ 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವಿವಾಹಿತರಾಗಿದ್ದ ಇವರು ಅಣ್ಣ...
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ವಿವಿಧೆಡೆ ಇಂದು ಕೂಡ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಸರ್ವರ್ ಸಮಸ್ಯೆಯಿಂದ ಇಂದು ಓಟಿಪಿ ಸಿಗದೆ ಸಮೀಕ್ಷೆಗೆ ತೀವ್ರ ಹಿನ್ನಡೆಯಾಯಿತು. ಸಮೀಕ್ಷೆದಾರರಿಗೆ ಮೇಲಾಧಿಕಾರಿಗಳು ದಿನಕ್ಕೆ 100 ಸಮೀಕ್ಷೆಯಂತೆ ಗುರಿ ನೀಡಲಾಗಿದ್ದು, ಸಮೀಕ್ಷೆದಾರರು...
ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕಾಸರಗೋಡಿನಲ್ಲಿ ಇದೀಗ ಎರಡು ವರ್ಷದ ಹಿಂದಿನ ವಿವಿಧ ರೀತಿಯ ತೆಂಗಿನ ಸಸಿಗಳನ್ನು ಸುಮಾರು ಮಾರ್ಕೆಟಿನ ಅರ್ಧ ರೇಟಿಗೆ ಮಾರಾಟ ಮಾಡಲಾಗುವುದೆಂದು ಸಂಶೋಧನಾ ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯೊಂದಿಗೆ ದಾಸ್ತಾನು ಮುಗಿಯುವವರೆಗೆ ಮಾರಾಟವಿರುತ್ತದೆ ಎಂದು ತಿಳಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗ, ಅರಂತೋಡು ಗ್ರಾಮ ಪಂಚಾಯತ್ ಹಾಗೂ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.29ನೇ ಸೋಮವಾರದಂದು ಅರಂತೋಡಿನಲ್ಲಿ “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ” ಅಭಿಯಾನದ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ “ಸಮಾಜಕಾರ್ಯವು ಉತ್ತಮ...
ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಆಲಂಕಾರು ಇದರ ಬ್ಯಾಂಕಿಂಗ್ ವ್ಯವಹಾರದ ನೂತನ 5ನೇ ಶಾಖೆ ಬೆಳ್ಳಾರೆಯು ಶ್ರೀ ದೇವಿ ಹೈಟ್ಸ್ನಲ್ಲಿ ಸೆ.28 ರಂದು ಪೂರ್ವಾಹ್ನ ಉದ್ಘಾಟನೆಗೊಂಡಿತು.ಬೆಳಗ್ಗೆ 7:30ಕ್ಕೆ ಶ್ರೀ ಮಹಾಗಣಪತಿ ಹವನ ,ಲಕ್ಷ್ಮಿ ಪೂಜೆ, ಮಂಗಳಾರತಿ ನಡೆಯಿತು.ಸಭಾಕಾರ್ಯಕ್ರಮವು ದೇವಿ ಹೈಟ್ಸ್ ವಠಾರದಲ್ಲಿ ಪೂ. 10:00ಕ್ಕೆ ನಡೆಯಿತು.ಮೂರ್ತೆದಾರರ ಸೇವಾ ಸಹಕಾರ ಸಂಘ.ನಿ ಆಲಂಕಾರು ಇದರ ಅಧ್ಯಕ್ಷರಾದ...
ಸುಬ್ರಹ್ಮಣ್ಯ ಸೆಪ್ಟೆಂಬರ್ 28 : "ಸ್ವಚ್ಛತಾ ಹೀ ಸೇವಾ ಸ್ವಚ್ಛತೆ ಪಾಕ್ಷಿಕ-2025 " ಅಭಿಯಾನ ಕಾರ್ಯಕ್ರಮದಡಿಯಲ್ಲಿ 12ನೇ ದಿನವಾದ ಸೆ.28 ರಂದು ಸುಬ್ರಹ್ಮಣ್ಯದ ಅಂಚೆ ಕಚೇರಿ ಪರಿಸರ ಹಾಗೂ ಕೆ.ಎಸ್.ಎಸ್ ಕಾಲೇಜು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಂಚೆ ಇಲಾಖೆ ಹಾಗೂ ಕೆ.ಎಸ್.ಎಸ್ ಕಾಲೇಜು ಶಿಕ್ಷಕ ರಕ್ಷಕ ಸಂಘ ಮತ್ತು ಕುಕ್ಕೆ...
Loading posts...
All posts loaded
No more posts
