- Saturday
- August 8th, 2026
ಇಂಧನ ಸಚಿವ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಇಂದು ಸುಳ್ಯ ಪ್ರವಾಸ ಕೈಗೊಳ್ಳಲಿದ್ದು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಜ. 10 ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯದ ಕಲ್ಚರ್ಪೆಗೆ ಆಗಮಿಸಿ ಸುಳ್ಯ ನಗರ ಪಂಚಾಯತ್‌ನ ಘನತ್ಯಾಜ್ಯ ಘಟಕದ ಗ್ಯಾಸಿಫಿಕೇಷನ್ ಯಂತ್ರದ ಉದ್ಘಾಟನೆಯಲ್ಲಿ...
ಬಹುದಿನಗಳ ಬೇಡಿಕೆಯಾಗಿದ್ದ ಅರಂತೋಡು – ಅಡ್ತಲೆ– ಎಲಿಮಲೆ ರಸ್ತೆ ಕಾಮಗಾರಿಗೆ ಜ.8 ರಂದು ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿ ಮಾತಮಾಡಿದರು. ಈ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನ ಇರಿಸಲಾಗಿದೆ. ಗುದ್ದಲಿಪೂಜೆ ನಡೆದ ಇಂದಿನಿಂದ ಮುಂದಿನ 1 ವಾರದೊಳಗೆ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಮಾರ್ಚ್ ತಿಂಗಳೊಳಗೆ ಇರಿಸಲಾಗಿರುವ ಅನುದಾನದ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ...
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸಂಕೇಶ ಪ್ರೋಡಕ್ಷನ್ ಇದರ ನಿರ್ಮಾಣದಲ್ಲಿ ಶ್ರೀ ಚೆನ್ನಕೇಶವ ಎಂಬ ಭಕ್ತಿಗೀತೆಯು ಇಂದು ಸಂಜೆ 7.30 ಗಂಟೆಗೆ Sankesh production ಎಂಬ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. ಲಿಂಕ್ ತೆರಯಲು ಇಲ್ಲಿ ಕ್ಕಿಕ್ ಮಾಡಿ https://youtu.be/g3CTEOq3wBE
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸುಳ್ಯ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ತಯಾರಿ ಸ್ಪರ್ಧೆ ಜ.08ರಂದು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು. ಅಡುಗೆ ತಯಾರಿ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಪ್ರಥಮ ಸ್ಥಾನ ಪಡೆದಿದೆ. ಅಡುಗೆ ಸಿಬ್ಬಂದಿಗಳಾದ ಗಿರಿಜಾ ಕೆ, ಜಾನಕಿ ಮತ್ತು ಸಾವಿತ್ರಿ ಇವರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳಾದ ಅನ್ವಿತಾ ಕೆ. MResult ಕಂಪೆನಿಗೆ, ನಿಹಾರ್ ಹೆಗ್ಡೆ ಮತ್ತು ವರ್ಷಿತಾ ಜಿ. TCS ಕಂಪೆನಿಗೆ ಆಯ್ಕೆಯಾಗಿರುತ್ತಾರೆ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ.,...
ಜಾತ್ರೋತ್ಸವದ ಪ್ರಯುಕ್ತ ಸುಳ್ಯದ ದ್ವಾರಕಾ ಹೋಟೆಲ್ ಎದುರಿನ ಪ್ರಖ್ಯಾತ ಜವುಳಿ ಕುಂ ಕುಂ ಫ್ಯಾಶನ್ ನಲ್ಲಿ ಭಾರಿ ದರ ಕಡಿತ ಮಾಡಲಾಗಿದೆ. ರೂ.999 ರ ಖರೀದಿಗೆ ಗಿಪ್ಟ್ ಕೂಪನ್ ನೀಡಲಿದೆ. ಗೃಹಪ್ರವೇಶ ಮತ್ತು ಮದುವೆ ಜವುಳಿಗಳ ಖರೀದಿಗೆ 10 ರಿಂದ 15% ವರೆಗೆ ಡಿಸ್ಕೌಂಟ್ ಹಾಗೂ ಆಕರ್ಷಕ ಗಿಫ್ಟ್ ನೀಡಲಿದೆ. ಕೂಪನ್ ಡ್ರಾದಲ್ಲಿ ವಿಜೇತರಾದ ಗ್ರಾಹಕರಿಗೆ...
ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು, ಆವಂತಿ ಹೋಟೆಲ್ ಬಳಿಯಿರುವ ಪ್ರಮುಖ ಜವುಳಿ ಮಳಿಗೆಯಾದ ಮಹಾಲಕ್ಷ್ಮೀ ಫ್ಯಾಶನ್ ನಲ್ಲಿ ಜಾತ್ರೋತ್ಸವದ ಪ್ರಯುಕ್ತ ಜ.15 ರವರೆಗೆ ಗ್ರಾಹಕರಿಗೆ ಪ್ರತಿ ಖರೀದಿಗೆ ಬಿಗ್ ಆಫರ್ ನೀಡಿದೆ. ಮದುವೆ ಬಟ್ಟೆಗಳು ಸೇರಿದಂತೆ ಎಲ್ಲಾ ವಿಧಧ ಬಟ್ಟೆಗಳ ಅಪೂರ್ವ ಸಂಗ್ರಹವಿದ್ದು 12% ರಿಂದ 18% ವರೆಗೆ ವಿಶೇಷ ರಿಯಾಯಿತಿ ನೀಡಲಿದ್ದಾರೆ. ಲೆಗ್ಗಿನ್ಸ್...
ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವೀಸ್ (ಲಿ) ಇದರ ಸುಳ್ಯ ಶಾಖೆಯಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಹುದ್ದೆಯ ಹೆಸರು: ಬ್ಯಾಕ್ ಆಫೀಸ್ ಆಪರೇಶನ್ ಎಕ್ಸಿಕ್ಯುಟಿವ್ಹುದ್ದೆ ಸಂಖ್ಯೆ: 1ವಿದ್ಯಾರ್ಹತೆ: ಪದವಿ/ಎಂ.ಕಾ, ಎಂ.ಬಿ.ಎ ಪದವಿ/ ಅಭ್ಯರ್ಥಿಗಳು ಹಣಕಾಸು ಮಾರುಕಟ್ಟೆಯಲ್ಲಿ ಪರಿಣತಿ ಹೊಂದಿದ್ದು, ಅಕೌಂಟ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಆಸಕ್ತಿ ಹೊಂದಿರಬೇಕು. ಅನುಭವ ಇದ್ದವರಿಗೆ ಆದ್ಯತೆ. ಆಸಕ್ತ ಅಭ್ಯರ್ಥಿಗಳು...
ಚೆನ್ನಕೇಶವ ದೇವಸ್ಥಾನಕ್ಕೆ ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ವತಿಯಿಂದ ಹಸಿರುವಾಣಿ ಸಮರ್ಪಣೆ ಕಾರ್ಯಕ್ರಮ ಇಂದು ನಡೆಯಿತು. ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಾಧಿಕಾರಿ ಡಾ.ಉಜ್ವಲ್ ಯು.ಜೆ.ಊರುಬೈಲು, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ...
ಬಹು ದಿನಗಳ ಬೇಡಿಕೆಯಾದ ಅಜ್ಜಾವರ, ಕರ್ಲಪ್ಪಾಡಿ ನರಂದಗುಳಿ, ಪೈಂಬೆಚ್ಚಾಲು ಮಾರ್ಗವಾಗಿ ಆಲೆಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರಾದ ಯೋಗೀಶ್ ಹೇಳಿದರು. ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ರಸ್ತೆಯಾಗಿದ್ದು, ಆಲೆಟ್ಟಿ ಗ್ರಾಮದ ಗ್ರಾಮಸ್ಥರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಶಾಲಾ ಮಕ್ಕಳಿಗೂ, ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ...
Loading posts...
All posts loaded
No more posts
