ತುರ್ತು ಸೇವೆಗೆ ಸನ್ನದ್ಧ ವಾದ ಸೇವಾಭಾರತಿ -ಗ್ರಾಮ ಮಟ್ಟದಲ್ಲಿ ತಂಡ ರಚನೆ

ಕೋವಿಡ್ 19 ಮಹಾಮಾರಿ ವಿಶ್ವವನ್ನೇ ಕಂಗೆಡಿಸಿ ಇದೀಗ ಒಂದು ವರ್ಷ ಕಳೆದಿದ್ದು ಕೋವಿಡ್‌ನ ಎರಡನೇ ಅಲೆ ಬರಸಿಡಿಲಿನಂತೆ ಸಮಾಜಕ್ಕೆ ಅಪ್ಪಳಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಭೀಕರತೆ ಕಾಣಿಸುತ್ತಿದೆಯಾದರೂ ಈ ವೈರಸ್ ಅನ್ನು ಸಮರ್ಥವಾಗಿ ಎದುರಿಸಲು ದೇಶದ ವೈದ್ಯರು, ವಿಜ್ಞಾನಿಗಳು, ತಜ್ಞರು ಸದೃಢವಾಗಿ ಸಿದ್ಧರಾಗಿರುವುದು ಆಶಾಸ್ಪದ ಸಂಗತಿ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆದಷ್ಟು ಮನೆಯಲ್ಲೇ ಇದ್ದು...

ಸುಳ್ಯದಲ್ಲಿ 86 ಕ್ಕೇರಿದ ಕೊರೊನ ಸೋಂಕಿತರ ಸಂಖ್ಯೆ

ಸುಳ್ಯ ತಾಲೂಕಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತ ಹೋಗುತ್ತಿದ್ದು ಇಂದು 86 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ನಿನ್ನೆ 65 ಪ್ರಕರಣ ಪತ್ತೆಯಾಗಿದ್ದು, ಇಂದು 86 ಮಂದಿಗೆ ಪಾಸಿಟಿವ್ ಬಂದಿದ್ದು, ಪ್ರಕರಣದ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕುವುದರ ಜತೆಗೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Ad Widget

ಕಲಾಮಾಯೆ ಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ

🎙️ಕಲಾಮಾಯೆ ಆಶ್ರಯದಲ್ಲಿಅಮರ ಸುದ್ದಿ ಸಹಕಾರದೊಂದಿಗೆಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ : ಕುವೆಂಪುಸ್ಪರ್ಧಿ : ಆತ್ಮಶ್ರೀ ಎಂ. ಲಿಂಕ್ ಬಳಸಿ ಹಾಡುಗಳನ್ನು ಕೇಳಿ, ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/dIS_ZbEuJZU

ಕಲಾಮಾಯೆ ಆಶ್ರಯದಲ್ಲಿ ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ

🎙️ಕಲಾಮಾಯೆ ಆಶ್ರಯದಲ್ಲಿಅಮರ ಸುದ್ದಿ ಸಹಕಾರದೊಂದಿಗೆಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ : ಋಷಿಸ್ಪರ್ಧಿ : ಅಖಿಲ್ ಜಿ.ಯು. ಕೆಳಗಿನ ಲಿಂಕ್ ಬಳಸಿ ಹಾಡುಗಳನ್ನು ಕೇಳಿ, ಹಾಗೂ ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/i1Hpj0yxs_Yx

ಕಲಾಮಾಯೆ ಆಶ್ರಯದಲ್ಲಿ ಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ

🎙️ಕಲಾಮಾಯೆ ಆಶ್ರಯದಲ್ಲಿಅಮರ ಸುದ್ದಿ ಸಹಕಾರದೊಂದಿಗೆಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ : ಬಿ.ಆರ್.ಲಕ್ಷ್ಮಣ ರಾವ್ಸ್ಪರ್ಧಿ :- ಯಶಸ್ವಿ ಪಿ. ಭಟ್ ಹಾಡುಗಳನ್ನು ಕೇಳಿ, ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/2XgN3Qf5Byg

ಒಂದು ಸುಂದರವಾದ ದಿನ ಪ್ರಕೃತಿಯ ಮಡಿಲಲ್ಲಿ…..

ಸೂರ್ಯನು ತನ್ನ ಹೊಂಗಿರಣಗಳನ್ನು ಚಾಚಿಕೊಂಡು ಪೂರ್ವ ದಿಕ್ಕಿನಲ್ಲಿ ಹುಟ್ಟಿ ಬರುತ್ತಿರುವುದನ್ನು ನೋಡುವುದೇ ಕಣ್ಣಿಗೆ ತಂಪು. ಹಕ್ಕಿಗಳ ಚಿಲಿಪಿಲಿ ನಾದವು ಕಿವಿಗೆ ಇಂಪು ನೀಡುತ್ತಿದೆ. ಪ್ರಕೃತಿಯು ರಮಣೀಯ ಸೌಂದರ್ಯ ರಾಶಿಯನ್ನು ಹೊದ್ದು ಮಲಗಿದೆ. ಈ ಪ್ರಕೃತಿ ಸೌಂದರ್ಯವನ್ನು ನೋಡಲು ನಮ್ಮ ಕಣ್ಣುಗಳು ಎಷ್ಟು ಪುಣ್ಯ ಮಾಡಿದ್ದವು ಎಂದೆನಿಸುತ್ತದೆ. ಈ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ನಮ್ಮ ಮನಸ್ಸಿನಲ್ಲಿರುವ ನೂರಾರು...

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಅಂಗಾರ

ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನೀಡಲಾಗಿದೆ.

ಕಲಾಮಾಯೆ ವತಿಯಿಂದ ಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ

ಕಲಾಮಾಯೆ (ರಿ) ಏನೆಕಲ್ ಆಶ್ರಯದಲ್ಲಿಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಅಮರ ಸುದ್ದಿಸಹಕಾರದೊಂದಿಗೆಹಾಡು ಬಾ ಕನಸುಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ :- ಜಿ ಎಸ್ ಶಿವರುದ್ರಪ್ಪಸ್ಪರ್ಧಿ :- ಪವಿತ್ರ ಆರ್.ಹಾಡುಗಳನ್ನು ಕೇಳಿ, ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/jMsBErA1EYE

ಕಲಾಮಾಯೆ ಆಶ್ರಯದಲ್ಲಿ ಹಾಡು ಬಾ ಕನಸು ಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ

ಕಲಾಮಾಯೆ (ರಿ) ಏನೆಕಲ್ ಆಶ್ರಯದಲ್ಲಿಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಅಮರ ಸುದ್ದಿಸಹಕಾರದೊಂದಿಗೆಹಾಡು ಬಾ ಕನಸುಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ :- ಜಿ ಎಸ್ ಶಿವರುದ್ರಪ್ಪಸ್ಪರ್ಧಿ :- ರಕ್ಷಾ ಆರ್ ಕೆಹಾಡುಗಳನ್ನು ಕೇಳಿ, ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/bAHjBRWvDFg

ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ ತೆರೆಯಲು ಸರಕಾರ ಅನುಮತಿ

ರಾಜ್ಯ ಸರಕಾರ ಕೋವಿಡ್ ಮಾರ್ಗಸೂಚಿಯನ್ನು ಮತ್ತೊಮ್ಮೆ ಪರಿಷ್ಕರಿಸಿದ್ದು, ರಾಜ್ಯದಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಈ ಮಾರ್ಗಸೂಚಿ ನಾಳೆಯಿಂದಲೇ ( ಮೇ 2) ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಪ್​ಕಾಮ್ಸ್​, ಹಾಲಿನ ಬೂತ್​, ತಳ್ಳುವ ಗಾಡಿ ವ್ಯಾಪಾರಕ್ಕೆ ಬೆಳಗ್ಗೆ 6ರಿಂದ ಸಂಜೆ 6...
Loading posts...

All posts loaded

No more posts

error: Content is protected !!