- Thursday
- March 12th, 2026
ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಈ ಮಧ್ಯೆ ಆಗಸ್ಟ್ 1ರಂದು ಬಕ್ರೀದ್ ಹಬ್ಬ ಆಚರಿಸುವುದಾಗಿ ಹಿಲಾಲ್ ಸಮಿತಿ ಘೋಷಿಸಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 31ರಂದೇ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಗೈಡ್ಲೈನ್ಸ್ ಹೊರಡಿಸಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಗಳು.. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ...
ಕುಕ್ಕೆ ಸುಬ್ರಮಣ್ಯದ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಪ್ರತ್ಯಕ್ಷವಾದ ನಾಗ. ನಾಗ ಮಂಟಪದಲ್ಲಿ ಅಭಿಷೇಕ ನೆರವೇರಿಸುವ ಪೂಜೆ ವೇಳೆ ಹೊರಾಂಗಣದಲ್ಲಿ ಪ್ರತ್ಯಕ್ಷರಾದ ನಾಗರಾಜ. ಹಾವನ್ನು ಕಂಡ ಪುರೋಹಿತರು ಅಲ್ಲಿಗೆ ಹಾಲೆರೆದರೆ ಹಾಲನ್ನು ಸ್ವೀಕರಿಸಿ ತೆರಳಿದೆಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆದಿದ್ದು ಆ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು....
ಬೆಳ್ಳಾರೆಯಿಂದ ಕೇರಳಕ್ಕೆ ಬೆಳ್ಳಂಬೆಳಗ್ಗೆ ಅಕ್ರಮ ಗೋವು ಸಾಗಾಟದ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ವಾಹನ ಸಹಿತ ಸಂಪ್ಯ ಪೋಲೀಸರಿಗೊಪ್ಪಿಸಿದ ಘಟನೆ ಇಂದು ವರದಿಯಾಗಿದೆ.ಬೆಳಗ್ಗೆ ಸುಮಾರು ಮೂರು ಗಂಟೆಗೆ ಸುಳ್ಯತಾಲೂಕಿನ ಬೆಳ್ಳಾರೆ ಭಾಗದಿಂದ ಸುಮಾರು ಐದು ಆರು ದನಗಳನ್ನು ಪಿಕಾಪ್ ವಾಹನದಲ್ಲಿ ಕೈ ಕಾಲುಗಳನ್ನುಕಟ್ಟಿ ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾಗಿದೆ . ಗೋವು...
ಇಂದಿರಾ-ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆಯ ಉಮಿಕ್ಕಳದಲ್ಲಿ ಜುಲೈ 25 ರಂದು ಅಯುಷ್ಮಾನ್ ಭಾರತ್ ಯೋಜನೆ ನೋಂದಾವಣೆ ನಡೆಯಿತು. ಉದ್ಘಾಟನೆ ಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ನೇರವೇರಿಸಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ,ಇದೊಂದು ಅದ್ಭುತ ಕಾರ್ಯ, ಈ ಯೋಜನೆಯನ್ನು ಸುಳ್ಯ ಬ್ಲಾಕ್ ವ್ಯಾಪ್ತಿಯಲ್ಲಿ...
ಆಲೆಟ್ಟಿ ಹಾಗೂ ಅಜ್ಜಾವರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಿಂಡು ಕೃಷಿಕರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸುತ್ತಿದೆ. ಜು.24 ರಂದು ರಾತ್ರಿ ಮತ್ತೆ ತುದಿಯಡ್ಕ ಕೃಪಾಶಂಕರ, ಬಿಸಿಲುಮಲೆ ನಾಗರಾಜ ಭಟ್, ಜನಾರ್ಧನ ಭಟ್, ರಾಮನಾರಾಯಣ ಬೆಳ್ಳಪಾರೆ, ಚಳ್ಳಂಗಾರು ಬಾಬು ಗೌಡ ಮುಂತಾದವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(25.07.2020 ಶನಿವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 355ಹಳೆ ಅಡಿಕೆ 305 - 370ಡಬಲ್ ಚೋಲ್ 305 - 370 ಫಠೋರ 220 - 285ಉಳ್ಳಿಗಡ್ಡೆ 110 - 195ಕರಿಗೋಟು 110 - 180 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಮಂಗಳೂರು – ಮೈಸೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮಿಸ್ ಕಾಲ್ ಕೊಟ್ಟ ಮೈಸೂರಿನ ದಿಲೀಪ್ ಕುಮಾರ್ ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಸುಳ್ಯ ಪೋಲಿಸರ ವಶಕ್ಕೆ ಪಡೆದ ಘಟನೆ ನಡೆದಿದೆ. ಕೊರೊನಾ ಮಾರ್ಗಸೂಚಿ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ವಿಳಾಸ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕಂಡೆಕ್ಟರ್ ತೆಗೆದುಕೊಳ್ಳಬೇಕಾಗುತ್ತದೆ. ಕಂಡಕ್ಟರ್ ನಂಬರ್ ತೆಗೆದುಕೊಳ್ಳುವ ವೇಳೆ ಹಿಂಬದಿ...
ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116,ಗದಗ 108, ಕೊಪ್ಪಳ 39, ಜನರಿಗೆ ಸೊಂಕು ತಗುಲಿದೆ. ಮೈಸೂರು 281, ಉಡುಪಿ 190, ಬಾಗಲಕೋಟ 184, ದಕ್ಷಿಣ ಕನ್ನಡ 180, ಧಾರವಾಡ 174, ,ಕಲಬುರಗಿ 159, ವಿಜಯಪುರ 158, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ,ಚಿಕ್ಕಬಳ್ಳಾಪುರ 92,...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಗೋಮುಖ ವ್ಯಾಘ್ರ ಧಾರಾವಾಹಿ ಚಿತ್ರತಂಡದ ಜಂಟಿ ಸಹಯೋಗದಲ್ಲಿ ಸುಳ್ಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೊರಾಂಗಣದಲ್ಲಿ "ಕರೋನ ಫಜೀತಿ" ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮವು ನೆರವೇರಿತು.ಸುಳ್ಯದ ಖ್ಯಾತ ಜ್ಯೋತಿಷ್ಯರು , ಸಾಹಿತಿ , ಚಿತ್ರ ನಿರ್ದೇಶಕ ಹಾಗೂ ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ...
Loading posts...
All posts loaded
No more posts
