- Thursday
- July 16th, 2026
ಪಂಜದ ಸಿ.ಕೆ.ಕಾಂಪ್ಲೆಕ್ಸ್ ನಲ್ಲಿ ತೇಜೇಶ್ ಆಚಾರ್ಯ ಮಾಲಕತ್ವದ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಇಂದು ಶುಭಾರಂಭಗೊಂಡಿತು.ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ| ರಾಮಯ್ಯ ಭಟ್ ಪಂಜ, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ದಿನೇಶ್ ಪುಂಡಿ ಮನೆ, ಪ್ರಶಾಂತ್ ನಿಂತಿಕಲ್, ತ್ರಿವೇಣಿ ಪಾಜೆಪಳ್ಳ, ಪಂಜ ಗ್ರಾ.ಪಂ.ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಸುಬ್ರಹ್ಮಣ್ಯದ ಪೋಲೀಸ್...
ಪಂಜ ಪೇಟೆಯ ಹೃದಯ ಭಾಗದಲ್ಲಿರುವ ಪಂಜ ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಪ್ಯಾಷನ್, ಪರಿವಾರ್ ಸ್ವೀಟ್ಸ್ ಕಾರ್ನರ್ ಆ.22 ರಂದು ಶುಭಾರಂಭ ಗೊಂಡಿತು.ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಳಿಗೆಗಳನ್ನು ಪಂಜ ಗ್ರಾ....
ಶ್ರೀ ಚೈತನ್ಯ ಸೇವಾಶ್ರಮ, ದೇವರಕಳಿಯ, ಅಜ್ಜಾವರ, ಇಲ್ಲಿ, ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ವಿಘ್ನವಿನಾಶಕ ಗಣಪತಿಯ ಪೂಜೆಯನ್ನು ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ನೆರವೇರಿಸಿದರು. ಶ್ರೀ ಸ್ವಾಮಿಜಿಯವರ ಕೃತಿಗಳಾದ 'ಗುರುವಿನೆಡೆಗೆ ನಮ್ಮ ನಡೆ' ಮತ್ತು 'ಕರ್ಮ ರಹಸ್ಯ' ಇವುಗಳನ್ನು ಆಶ್ರಮದ ಟ್ರಸ್ಟಿಯಲೋರ್ವರಾದ ಕು. ಪ್ರಣವಿ ಯಂ. ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೀ ಸ್ವಾಮಿಜಿಯವರು ಸ್ವಾರ್ಥ,...
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ. 22 ರಂದು ಗಣೇಶ ಚೌತಿಯಂದು ಬೆಳಿಗ್ಗೆ ಗಣ ಹೋಮ, ಕದಿರು ವಿತರಣೆ ಸೀಮಿತ ಭಕ್ತರೊಂದಿಗೆ ಸಾಂಕೇತಿಕವಾಗಿ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ, ನಂತರ ಕದಿರು ಕೊಡುವ ಕಾರ್ಯಕ್ರಮವನ್ನು ನೆರವೇರಿತು. ಬಳಿಕ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗೌರಿ ಗಣೇಶನ ಮೂರ್ತಿಯನ್ನು ದೈವಿಕ ವಿಧಿ ವಿಧಾನದಲ್ಲಿ ಸ್ಥಾಪಿಸಿ ಪೂಜಿಸಲಾಯಿತು. ಸಂಪಾಜೆಯ ವಿವಿಧ ಭಜನಾ...
ಕೋಲ್ಚಾರು ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಪೆರಾಜೆ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಪ್ರಾತಃಕಾಲ ಬೆಳಿಗ್ಗೆ ಶ್ರೀ ಗಣಪತಿ ಹೋಮ , ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ , ತಂದನಂತರ ಭಜನ ಕಾರ್ಯಕ್ರಮವು ನೆರವೇರುವುದರ ಮೂಲಕ ಮದ್ಯಾಹ್ನ ಮಹಾಪೂಜೆ ಮುಗಿದ ನಂತರ ಶ್ರೀ ಗಣಪತಿಯ ವಿಗ್ರಹವನ್ನು...
ಸುಳ್ಯ ಕಾಂತಮಂಗಲ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕದಲ್ಲಿರುವ ಬರೆಯಿಂದ ಕೆಳಗೆ ಬಿದ್ದಿದೆ. ಕಾರು ಮೇನಾಲ ನಿವಾಸಿಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ (ರಿ)ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವ ಜರುಗಿತು. ಭಕ್ತಿ ಶ್ರದ್ಧೆಯ ಆಚರಣೆಯಿಂದ ಕೂಡಿದ ಗಣೇಶೋತ್ಸವವು ಸರ್ಕಾರದ ನಿಯಾಮಾವಳಿಯನುಸಾರ ಜರುಗಿತು.
Loading posts...
All posts loaded
No more posts
