ಸುಳ್ಯ ಸರಕಾರಿ ಮತ್ತು ಖಾಸಗಿ ಬಸ್ ಸೇವೆ ಆರಂಭ ಪಾಲಿಸಬೇಕಾದ ಸೂಚನೆಗಳೇನು ಇಲ್ಲಿದೆ ನೋಡಿ

ರಾಜ್ಯ ಸರಕಾರದ ನಿರ್ಧಾರದಂತೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದಲೂ ನಾಳೆ ಬಸ್ ಸಂಚಾರ ಆರಂಭವಾಗಲಿದೆ. ಸದ್ಯಕ್ಕೆ ಸುಳ್ಯ- ಪುತ್ತೂರು, ಸುಳ್ಯ-ಮಡಿಕೇರಿ ಹಾಗೂ ಸುಳ್ಯ-ಬೆಂಗಳೂರು ನಡುವೆ ಮಾತ್ರ ಬಸ್ ಸಂಚಾರ ಇರುತ್ತದೆ. ಪ್ರತಿ ಬಸ್‌ನಲ್ಲೂ 3೦ ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಮಾಸ್ಕ್ ಧರಿಸಿದ ಪ್ರಯಾಣಿಕರಿಗಷ್ಟೇ ಅವಕಾಶವಿದೆ. ಬೆಂಗಳೂರಿಗೆ ೩೦ ಪ್ರಯಾಣಿಕರು ಇದ್ದರಷ್ಟೇ ಬಸ್ ಸಂಚಾರವಿರುತ್ತದೆ. ರಾತ್ರಿ ಪ್ರಯಾಣ ಇರುವುದಿಲ್ಲ....

ನಮ್ಮ ರಾಷ್ಟ್ರೀಯ ಕ್ರೀಡೆ ಬಗ್ಗೆ ನಿಮಗೆಷ್ಟು ಗೊತ್ತು.

ಭಾರತವು ಹಾಕಿಯನ್ನು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮಣೆ ಹಾಕಿದೆ. ಹಾಕಿಯಲ್ಲಿ ಭಾರತ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ. ನಮ್ಮ ದೇಶವು ಎಂಟು ಬಂಗಾರದ ಪದಕಗಳನ್ನು ಪಡೆದು ಒಲಂಪಿಕ್ಸ್ ದಾಖಲೆ ಸ್ಥಾಪಿಸಿದೆ. ಭಾರತದ ಹಾಕಿ ಅಟಕ್ಕೆ 1928-56, ರ ಅವಧಿಯು ಸುವರ್ಣಯುಗ. ಅದು ಸತತ ಆರು ಸುವರ್ಣ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ಪಡೆಯಿತು. ತಂಡವು 1975 ವಿಶ್ವ...
Ad Widget
error: Content is protected !!